*SSLC ಬಹು ಆಯ್ಕೆ ಆಧಾರಿತ ಹೊಸ ಮಾದರಿಯ ಪರೀಕ್ಷೆ - 2021*
*YouTube Live ತರಗತಿ*
*ಇಂದು 01-07-2021 ಸಂಜೆ 6.00 pm ಗಂಟೆಗೆ*
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಗಣಿತ ಬಹುಆಯ್ಕೆ ಪ್ರಶ್ನೆಪತ್ರಿಕೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆಯ ಸಂಪೂರ್ಣ ಪರಿಹಾರ
ತರಗತಿಯನ್ನು ಪೂರ್ಣವಾಗಿ ವೀಕ್ಷಿಸಿ ಹೇಗೆ *_Short tricks_* ಗಳನ್ನು ಬಳಸಿಕೊಂಡು ತಾವು ಕೂಡ ಕೇವಲ *_50 ನಿಮಿಷದಲ್ಲಿ 40_* ಪ್ರಶ್ನೆಗಳಿಗೆ ಉತ್ತರಿಸಬಹುದೆಂದು
*ಬಹು ನಿರೀಕ್ಷಿತ ಪ್ರಶ್ನೆಗಳನ್ನು ಒಳಗೊಂಡಿದೆ*