ಈ ಕೆಳಗಿನ ವಿಡಿಯೋ ಗಳು ಹತ್ತನೇ ತರಗ

28 views
Skip to first unread message

Sujata Pawar

unread,
Nov 4, 2020, 9:20:21 PM11/4/20
to mathssc...@gmail.com, mathssc...@googlegroups.com
ಈ ಕೆಳಗಿನ ವಿಡಿಯೋ ಗಳು ಹತ್ತನೇ ತರಗತಿಯ ಕಾರ್ಬನ್ ಮತ್ತು ಅದರ ಸಂಯುಕ್ತಗಳು ಎಂಬ ಪಾಠಕ್ಕೆ ಸಂಬಂಧಿಸಿವೆ. ಇತರೆ ಪಾಠಗಳಿಗೆ ಸಂಬಂಧಿಸಿದ ವೀಡಿಯೋಗಳಿಗಾಗಿ ನಮ್ಮ ವಿಡಿಯೋ ಚಾನೆಲ್ ಗೆ ಸಬ್ಸ್ಕ್ರೈಬ್  ಮಾಡಿರಿ.

1) Unique properties of Carbon
ಕಾರ್ಬನ್ ನ ಅನನ್ಯ ಗುಣಗಳು
https://youtu.be/G6k3YC2RauI

2) Classification of Hydrocarbons
ಹೈಡ್ರೋಕಾರ್ಬನ್ ಗಳ ವರ್ಗೀಕರಣ
https://youtu.be/2pUCbM5iPxs

3) Nomenclature of hydrocarbons
ಕಾರ್ಬನ್ ಸಂಯುಕ್ತಗಳನ್ನು ಹೆಸರಿಸುವುದು
https://youtu.be/VuthzxMOGN84

4) Chemical Properties Of Carbon Compounds
ಕಾರ್ಬನ್  ಸಂಯುಕ್ತಗಳ ರಾಸಾಯನಿಕ ಗುಣಗಳು
https://youtu.be/DUyyUlvRtNg

5) Addition And Substituition Reactions Of Carbon
ಸಂಕಲನ ಮತ್ತು ಆದೇಶನ ಕ್ರಿಯೆಗಳು
https://youtu.be/1JNWpYMRxvE

6) properties of Ethanol
ಎಥನಾಲ್ ನ ರಾಸಾಯನಿಕ ಗುಣಗಳು
https://youtu.be/xu6mwCgk8ek

7) Easy way of solving HOTS question on  periodic classification of Elements
https://youtu.be/abX8nbI8phA

8) Chemical Properties Of Ethanoic Acid
ಎಥನೊಯಿಕ್ ಆಮ್ಲದ ರಾಸಾಯನಿಕ ಗುಣಗಳು
https://youtu.be/y3I07hw6TAQ

9)Differences between Ethanol and Ethanoic Acid
ಎಥನಾಲ್ ಮತ್ತು ಎಥನೊಯಿಕ್ ಆಮ್ಲಗಳ ನಡುವಿನ ವ್ಯತ್ಯಾಸ
https://youtu.be/Ig4JSqn0Ios

10) Soaps and Detergents
ಸಾಬೂನು ಮತ್ತು ಮಾರ್ಜಕಗಳು
https://youtu.be/mU3X5wx68Cc

11) Chemical Test for Ethanol and Ethanoic Acid
ಎಥನಾಲ್ ಮತ್ತು ಎಥನೋಯಿಕ್ ಆಮ್ಲಗಳ ರಾಸಾಯನಿಕ ಪರೀಕ್ಷೆ
https://youtu.be/fMrmhTr1zpI

12) Differences between soaps and detergents
ಸಾಬೂನು ಮತ್ತು ಮಾರ್ಜಕ ಗಳಿಗಿರುವ ವ್ಯತ್ಯಾಸ ಗಳು
https://youtu.be/LDQUFvFg1Yo

13) Easy way to draw Lewis dot structure
ಎಲೆಕ್ಟ್ರಾನ್ ಚುಕ್ಕಿ ಸೂತ್ರ ರಚಿಸುವ ಸರಳ ವಿಧಾನ
https://youtu.be/34nP2Z7fLQ8

14)Easy way to learn Functional groups of Carbon
ಕ್ರಿಯಾ ಗುಂಪುಗಳನ್ನು ಬರೆಯುವ ಸುಲಭ ವಿಧಾನ
https://youtu.be/LdiC5wBQ96k
15) Application questions on Carbon and its compounds
ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠಕ್ಕೆ ಸಂಬಂಧಿಸಿದ ಅನ್ವಯಿಕ ಪ್ರಶ್ನೆಗಳು
https://youtu.be/Oa6f9zVE9pM


REGARDS
S P PAWAR

ಗೋಪಾಲ ರಾವ್ ಸಿ.ಕೆ.

unread,
Nov 30, 2020, 11:30:22 PM11/30/20
to mathssciencestf
Thank you madam for sharing resources
Thanks and Regards :

         GHS (RMSA) THORALAKKI
         MALUR TALUK, KOLAR DIST - 563137
         8880 90 30 60
         STAY HOME, STAY SAFE &  STAY HEALTHIER



--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To view this discussion on the web, visit https://groups.google.com/d/msgid/mathssciencestf/CABF%3Dd%2BUpFY85nJ_XmdRgTjhFATh%3D06D2Op%2Bf07_3Oyerfpcgmg%40mail.gmail.com.

Sreenivas Reddy

unread,
Dec 2, 2020, 9:11:19 AM12/2/20
to mathssc...@googlegroups.com
Mam all video are  super. Tq for sharing can you send  those  video links  ti my mail

--
Reply all
Reply to author
Forward
0 new messages