Geogebra basics ...Point

9 views
Skip to first unread message

Rekha Algur

unread,
Jun 15, 2021, 10:49:51 PM6/15/21
to mathssc...@googlegroups.com
https://youtu.be/_PFI07vtDwo 

ಆತ್ಮೀಯ ವೃತ್ತಿ ಬಾಂಧವರೇ ಜಿಯೋಜೀಬ್ರಾದ ಬಗ್ಗೆ ನಾನು ಮಾಡಿದ ವೀಡಿಯೋಗಳನ್ನು ಅನೇಕ ಜನ ವೀಕ್ಷಣೆ ಮಾಡಿದ್ದಾರೆ ಮತ್ತು ಅದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಲ್ಲರಿಗೂ ಧನ್ಯವಾದಗಳು ಈ ವಿಷಯದಲ್ಲಿ ಇಷ್ಟು ಆಸಕ್ತಿಯನ್ನು ತೋರಿಸುತ್ತಾರೆ ಎಂಬುದನ್ನು ಕೇಳಿ ಬಹಳ ಸಂತೋಷವಾಯಿತು. ಅದರಂತೆ  ಅದರ ಬಗ್ಗೆ ಇನ್ನೂ ತಿಳಿಯಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಅದರ ಮೂಲ ಕಲ್ಪನೆಗಳನ್ನು ತಿಳಿಯಲು ಉತ್ಸುಕರಾಗಿದ್ದಾರೆ ಕಾರಣ ಇನ್ನು ಮುಂದಿನ ವೀಡಿಯೋಗಳಲ್ಲಿ ತಮ್ಮ ಇಚ್ಛೆಯಂತೆ ಮೂಲ ಕಲ್ಪನೆಗಳನ್ನು ತಾವು ವಿವರವಾಗಿ ಪಡೆಯಬಹುದು
Reply all
Reply to author
Forward
0 new messages