```ಆತ್ಮೀಯ ಶಿಕ್ಷಕರೇ, ಪೋಷಕರೇ, ವಿದ್ಯಾರ್ಥಿಗಳೇ ಗಣಿತ ಕಲಿಕೆಯಲ್ಲಿ ಉದ್ಭವಿಸಬಹುದಾದ ಗಣಿತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅತ್ಯಂತ ಸುಲಭವಾಗಿ, ತ್ವರಿತವಾಗಿ, ಸುಲಲಿತವಾಗಿ ಕಲಿಯಲು ಹಾಗೂ ಕಲಿಕೆ ಸದೃಢಗೊಳಿಸಲು ಈ ಗುಂಪಿನಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಹಾಗೂ ಚರ್ಚೆಗಳನ್ನು ಮಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಕೇವಲ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಒಂದು ನೆರವಿನ ಗುಂಪು ಇದಾಗಿದೆ. ದಯಮಾಡಿ ಗಣಿತ ಪ್ರಶ್ನೆಗೆ ಮಾತ್ರಾ ಅವಕಾಶ.ನಿಮ್ಮ ಆಸಕ್ತ ಪೋಷಕರಿಗೆ ಈ ಗುಂಪಿನ ಲಿಂಕ್ ಕಳುಹಿಸುವ ಮುಖಾಂತರ ಶಾಲಾ ಗಣಿತ ಫಲಿತಾಂಶವನ್ನು, ವಿದ್ಯಾರ್ಥಿಗಳ ಗಣಿತ ಫಲಿತಾಂಶವನ್ನು ಹೆಚ್ಚಿಸಲು ಪ್ರಯತ್ನ ಮಾಡೋಣ.```
*ಗಣಿತ ಶಿಕ್ಷಕರ ಸಂಘ - ತೀರ್ಥಹಳ್ಳಿ.*