8ನೇ ತರಗತಿಯ 3ನೇ ಅಧ್ಯಾಯ ಒಂದು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳು ಘಟಕ ಪರೀಕ್ಷೆಯ ಗೂಗಲ್ ಫಾರ್ಮ ಭರ್ತಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಗೂಗಲ್ ಫಾರ್ಮ ತುಂಬಿದ ಮೇಲೆ view Score ನಲ್ಲಿ ನೀವು ಪಡೆದ ಅಂಕಗಳು ಮತ್ತು ಸರಿ ಯಾದ ಉತ್ತರಗಳು ಬರುತ್ತವೆ . ಹಾಗೂ ಈ ಉತ್ತರಗಳು ಹೇಗೆ ಬಂದವು ಎಂಬ ವಿವರಣೆ ಕೂಡ ಇದೆ ನೋಡಿ.
ಗೂಗಲ್ ಫಾರ್ಮ ತುಂಬಿದ ಮೇಲೆ ನಿಮ್ಮ ಈಮೇಲ್ ಚೆಕ್ ಮಾಡಿಕೊಳ್ಳಿ . ನಿಮಗೆ ಒಂದು ಸರ್ಟಿಫಿಕೇಟ್ ಬಂದಿರುತ್ತದೆ ನೋಡಿ . ( ನೀವು ಸರಿಯಾದ ಈಮೇಲ್ ಅಡ್ರೆಸ್ ಬರೆದಿದ್ದರೆ ಮಾತ್ರ ನಿಮಗೆ ಸರ್ಟಿಫಿಕೇಟ್ ಬರುತ್ತದೆ)
ನಿಮಗೆ ಸರ್ಟಿಫಿಕೇಟ್ ಬರದಿದ್ದರೆ ನನಗೆ (
vishwa...@gmail.com ) ನಿಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು ಬರೆದು ಈಮೇಲ್ ಕಳಿಸಿರಿ.
ಧನ್ಯವಾದಗಳು