Math Video

60 views
Skip to first unread message

sujatha gururaj

unread,
Sep 16, 2019, 6:55:34 PM9/16/19
to mathssc...@googlegroups.com

Aravind Javalagi

unread,
Sep 16, 2019, 9:42:09 PM9/16/19
to mathssciencestf
super explanation .
sir may i know which app is used to draw such geometrical construction.

On Sep 17, 2019 4:25 AM, "sujatha gururaj" <sujathagur...@gmail.com> wrote:
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To view this discussion on the web, visit https://groups.google.com/d/msgid/mathssciencestf/CAJ0svW3Xxf5O85xWAY56_z5dmmdod_KTU8K-gQSGrVdt7V%2BoUg%40mail.gmail.com.

Guru Raj

unread,
Sep 17, 2019, 10:08:29 AM9/17/19
to mathssciencestf
It is the combination of many softwares. For construction I have used an online software namely robocompass. It is available at www.robocompass.com. For video editing I have used openshot and for photo editing I have used Pinta. I have presented the whole video using WPS Presentation.

On Tue, Sep 17, 2019 at 7:12 AM Aravind Javalagi <aujav...@gmail.com> wrote:
super explanation .
sir may i know which app is used to draw such geometrical construction.
On Sep 17, 2019 4:25 AM, "sujatha gururaj" <sujathagur...@gmail.com> wrote:

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.

To view this discussion on the web, visit https://groups.google.com/d/msgid/mathssciencestf/CAHhd%2B6%2BEO1Cixrf_jXR8OwFBT2-w2YzmhN5kY0-3Gd0qmz93ag%40mail.gmail.com.

Guru Raj

unread,
Sep 17, 2019, 10:11:02 AM9/17/19
to mathssciencestf
I have uploaded nearly 12 videos so far. I intend to do many more videos. Please subscribe to my channel, like the videos and please share so that the videos reach many.

Aravind Javalagi

unread,
Sep 17, 2019, 12:17:49 PM9/17/19
to mathssciencestf
thank u sir

On Sep 17, 2019 7:38 PM, "Guru Raj" <gururaj...@gmail.com> wrote:
It is the combination of many softwares. For construction I have used an online software namely robocompass. It is available at www.robocompass.com. For video editing I have used openshot and for photo editing I have used Pinta. I have presented the whole video using WPS Presentation.

On Tue, Sep 17, 2019 at 7:12 AM Aravind Javalagi <aujav...@gmail.com> wrote:
super explanation .
sir may i know which app is used to draw such geometrical construction.
On Sep 17, 2019 4:25 AM, "sujatha gururaj" <sujathagururajatantry@gmail.com> wrote:

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To view this discussion on the web, visit https://groups.google.com/d/msgid/mathssciencestf/CADzwCWL2bkORZWou28wi86fTZ1TLi4FFLDp%3DTAnMEQzdKtHp%2BQ%40mail.gmail.com.

Guru Raj

unread,
Sep 24, 2019, 7:13:05 AM9/24/19
to mathssciencestf
I have uploaded one more video which describes the steps of constructing a triangle similar to the given triangle as per a given scale factor.
Watch me at:

sujatha gururaj

unread,
Sep 25, 2019, 8:32:44 PM9/25/19
to mathssc...@googlegroups.com
Watch this video on constructing similar triangles at:

Guru Raj

unread,
Oct 1, 2019, 12:35:11 AM10/1/19
to mathssciencestf
I have uploaded one more video in my channel "Math With Guru". This video targets 6th, 7th and 8th std students. The video is about basic concepts such as points, lines, surfaces and solids. Please subscribe to my channel, press the bell icon, like my videos and share. Watch me at:

Ramesh K S

unread,
Oct 3, 2019, 1:38:31 AM10/3/19
to mathssc...@googlegroups.com
Dear all 
Pls any one of you could share the contact number of Sri Gururaj Tantry sir

On Tue, Oct 1, 2019 at 10:05 AM Guru Raj <gururaj...@gmail.com> wrote:
I have uploaded one more video in my channel "Math With Guru". This video targets 6th, 7th and 8th std students. The video is about basic concepts such as points, lines, surfaces and solids. Please subscribe to my channel, press the bell icon, like my videos and share. Watch me at:

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To view this discussion on the web, visit https://groups.google.com/d/msgid/mathssciencestf/CADzwCWJ7ke3miqdWwBXeRiu%2BCnB-j9_vxrTfO4oPTi_L3HiXhg%40mail.gmail.com.

--
Regards
Ramesha K S

Guru Raj

unread,
Oct 7, 2019, 11:35:04 PM10/7/19
to mathssciencestf
I have uploaded one more video on angles to my channel Math With Guru. Watch me here:

Guru Raj

unread,
Oct 15, 2019, 2:47:29 AM10/15/19
to mathssciencestf
I have uploaded one more video to my channel MATH WITH GURU. The video discusses adjacent angles, complementary angles and supplementary angles. This video targets class 7 students. Students of higher classes may also find this helpful to refresh their knowledge. Help me to make this video reach as many students as possible. Your comments, suggestions and queries are always welcome. You can reach me at gururaj...@gmail.com. Please spread the word about my channel.. You can watch the video at

Guru Raj

unread,
Oct 24, 2019, 10:17:20 AM10/24/19
to mathssciencestf
I have uploaded one more math video in my channel. The video discusses selected problems based on angles. The link to my video is here:

Guru Raj

unread,
Oct 30, 2019, 8:17:03 AM10/30/19
to mathssciencestf
I have uploaded one more video on transversal, corresponding angles and alternate angles.
The video targets kids of class 7, but other kids of higher classes may also find this helpful for revision. Please subscribe to my channel if you have not done it already. Like my videos and share. Link to my video is given below:

Guru Raj

unread,
Nov 6, 2019, 7:50:55 AM11/6/19
to mathssciencestf
I have uploaded one more video on "Parallel Lines". The video targets students of class 7. Kids of higher classes may find the video helpful for revising and refreshing. Watch me at:

Guru Raj

unread,
Nov 7, 2019, 9:56:53 AM11/7/19
to mathssciencestf
ಸ್ನೇಹಿತರೆ,
ಬಹಳಷ್ಟು ವೀಕ್ಷಕರ ಬೇಡಿಕೆಯ ಮೇರೆಗೆ ಕನ್ನಡ ಮಾಧ್ಯಮದಲ್ಲೂ ಒಂದು ವೀಡಿಯೋ ಮಾಡಿದ್ದೇನೆ. ಹೆಚ್ಚಿನ ಸರಕಾರೀ ಶಾಲೆಗಳು ಕನ್ನಡ ಮಾಧ್ಯಮದ ಶಾಲೆಗಳಾಗಿರುವುದರಿಂದ ಈ ವೀಡಿಯೋಗಳು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾದೀತು ಎಂಬ ಆಶಯ ನನ್ನದು. ವೀಕ್ಷಕರ ಪ್ರತಿಕ್ರಿಯೆ ಉತ್ತಮವಾಗಿದ್ದರೆ ಇನ್ನಷ್ಟು ಕನ್ನಡ ಮಾಧ್ಯಮದ ವೀಡಿಯೋಗಳನ್ನು ಮಾಡುವ ಇರಾದೆ ಇದೆ. ವೀಡಿಯೋ ಲಿಂಕ್‌ ಅನ್ನು ಇಲ್ಲಿ ಕೊಡುತ್ತಿದ್ದೇನೆ.

Guru Raj

unread,
Nov 8, 2019, 6:17:05 AM11/8/19
to mathssciencestf
ಕನ್ನಡ ಮಾಧ್ಯಮದ ಮೊದಲನೆಯ ವೀಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಇನ್ನೊಂದು ವೀಡಿಯೋ ಪ್ರಕಟಿಸುತ್ತಿದ್ದೇನೆ. ದಯವಿಟ್ಟು ಒಪ್ಪಿಸಿಕೊಳ್ಳಿ .

Santosh Kandagal

unread,
Nov 8, 2019, 7:39:26 AM11/8/19
to mathssc...@googlegroups.com
Nice sir

On Fri 8 Nov, 2019, 4:47 PM Guru Raj, <gururaj...@gmail.com> wrote:
ಕನ್ನಡ ಮಾಧ್ಯಮದ ಮೊದಲನೆಯ ವೀಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಇನ್ನೊಂದು ವೀಡಿಯೋ ಪ್ರಕಟಿಸುತ್ತಿದ್ದೇನೆ. ದಯವಿಟ್ಟು ಒಪ್ಪಿಸಿಕೊಳ್ಳಿ .

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.

Guru Raj

unread,
Nov 9, 2019, 9:44:59 AM11/9/19
to mathssciencestf
ಕನ್ನಡ ಮಾಧ್ಯಮದ ಇನ್ನೊಂದು ವೀಡಿಯೋ ನಿಮ್ಮ ಅವಗಾಹನೆಗೆ ಸಿದ್ಧವಾಗಿದೆ. ಲಿಂಕ್ ಇಲ್ಲಿದೆ:

Anand H

unread,
Nov 10, 2019, 12:10:13 AM11/10/19
to mathssc...@googlegroups.com
On Fri, Nov 8, 2019, 4:47 PM Guru Raj <gururaj...@gmail.com> wrote:
ಕನ್ನಡ ಮಾಧ್ಯಮದ ಮೊದಲನೆಯ ವೀಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಇನ್ನೊಂದು ವೀಡಿಯೋ ಪ್ರಕಟಿಸುತ್ತಿದ್ದೇನೆ. ದಯವಿಟ್ಟು ಒಪ್ಪಿಸಿಕೊಳ್ಳಿ .

--

Guru Raj

unread,
Nov 11, 2019, 7:07:32 AM11/11/19
to mathssciencestf
ಕನ್ನಡದಲ್ಲಿ ಇನ್ನೊಂದು ಗಣಿತ ವೀಡಿಯೋ- ಸರಳಯುಗ್ಮ ಮತ್ತು ಶೃಂಗಾಭಿಮುಖ ಕೋನಗಳು. ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Nov 12, 2019, 6:23:23 AM11/12/19
to mathssciencestf
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗೆ ಸಿದ್ಧವಾಗಿದೆ- ಕೋನಗಳ ಮೇಲಿನ ಸಮಸ್ಯೆಗಳು. ಲಿಂಕ್ ಇಲ್ಲಿದೆ:

Guru Raj

unread,
Nov 12, 2019, 7:22:26 PM11/12/19
to mathssciencestf
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗೆ- ಛೇದಕದ ಅರ್ಥ ಮತ್ತು ಛೇದಕದಿಂದ ಉಂಟಾದ ಕೋನಗಳು.
ವೀಡಿಯೋ ಲಿಂಕ್‌ ಇಲ್ಲಿದೆ:

Guru Raj

unread,
Nov 12, 2019, 7:26:01 PM11/12/19
to mathssciencestf
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗೆ ಸಿದ್ಧ-"ಛೇದಕದ ಅರ್ಥ ಮತ್ತು ಛೇದಕದಿಂದ ಉಂಟಾದ ಕೋನಗಳು". 7ನೆಯ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಮಾಡಿರುವ ವೀಡಿಯೋ. 8ನೆಯ ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳಿಗೂ ಸಹಾಯಕ. ವೀಡಿಯೋ ಲಿಂಕ್‌ ಇಲ್ಲಿದೆ:

Guru Raj

unread,
Nov 13, 2019, 9:11:10 AM11/13/19
to mathssciencestf
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ಅವಗಾಹನೆಗೆ:"ಸಮಾಂತರ ಸರಳರೇಖೆಗಳು- ಅರ್ಥ ಮತ್ತು ಲಕ್ಷಣಗಳು". ಈ ವೀಡಿಯೋ 7 ಮತ್ತು 8 ನೆಯ ತರಗತಿಯ ಮಕ್ಕಗಳನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದು. 9 ಮತ್ತು 10 ನೆಯ ತರಗತಿಯ ಮಕ್ಕಗಳಿಗೂ ಇದು ಉಪಯುಕ್ತ. ವೀಡಿಯೋ ಲಿಂಕ್ ಇಲ್ಲಿದೆ:

ANURADHA P N

unread,
Nov 13, 2019, 12:02:30 PM11/13/19
to mathssc...@googlegroups.com
Very nice concept 

On Wed, 13 Nov, 2019, 7:41 PM Guru Raj, <gururaj...@gmail.com> wrote:
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ಅವಗಾಹನೆಗೆ:"ಸಮಾಂತರ ಸರಳರೇಖೆಗಳು- ಅರ್ಥ ಮತ್ತು ಲಕ್ಷಣಗಳು". ಈ ವೀಡಿಯೋ 7 ಮತ್ತು 8 ನೆಯ ತರಗತಿಯ ಮಕ್ಕಗಳನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದು. 9 ಮತ್ತು 10 ನೆಯ ತರಗತಿಯ ಮಕ್ಕಗಳಿಗೂ ಇದು ಉಪಯುಕ್ತ. ವೀಡಿಯೋ ಲಿಂಕ್ ಇಲ್ಲಿದೆ:

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.

Guru Raj

unread,
Nov 16, 2019, 10:25:11 PM11/16/19
to mathssciencestf
I have uploaded one more video: "Problems Based On Parallel Lines".
Kannada version follows shortly.
Link to the video is given below:

Guru Raj

unread,
Nov 18, 2019, 6:08:06 AM11/18/19
to mathssciencestf
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ಅವಗಾಹನೆಗೆ: "ಸಮಾಂತರ ಸರಳರೇಖೆಗಳ ಮೇಲಿನ ಸಮಸ್ಯೆಗಳು".
ಲಿಂಕ್ ಇಲ್ಲಿದೆ: 

Shivaleela CM

unread,
Nov 19, 2019, 12:00:23 AM11/19/19
to mathssc...@googlegroups.com

Guru Raj

unread,
Nov 20, 2019, 5:50:18 AM11/20/19
to mathssciencestf
ಕನ್ನಡದಲ್ಲಿ ರಚನೆಗಳ ವೀಡಿಯೋಗಳ ಶ್ರೇಣಿಯಲ್ಲಿ ಮೊದಲನೆಯ ವೀಡಿಯೋ:"ದತ್ತ ರೇಖಾಖಂಡಕ್ಕೆ ಲಂಬಾರ್ಧಕವನ್ನು ರಚಿಸುವುದು".
ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Nov 26, 2019, 9:25:33 PM11/26/19
to mathssciencestf
Uploaded one more video:"An introduction to triangles".
Watch me at:

Roopa Sowmitri

unread,
Nov 27, 2019, 2:19:26 AM11/27/19
to mathssc...@googlegroups.com
Sir if possible please send 8th maths notes of lesson in Kannada.

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.

Guru Raj

unread,
Nov 28, 2019, 6:17:33 AM11/28/19
to mathssciencestf
ಕನ್ನಡದಲ್ಲಿ ಗಣಿತದ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗಾಗಿ- "ತ್ರಿಭುಜಗಳು: ಒಂದು ಪೀಠಿಕೆ". 7ನೆಯ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಮಾಡಿದ ವೀಡಿಯೋ. 8 ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳಿಗೂ ಉಪಯುಕ್ತ. ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Dec 4, 2019, 10:13:23 AM12/4/19
to mathssciencestf
Just uploaded a video on "More About Triangles". I have discussed the logical proof of angle sum property and exterior angle property of triangles here. Also discussed types of triangles based on angles and sides. The video targets class 7 students. Students of higher classes may also find the video helpful. The link to the video is here:

Guru Raj

unread,
Dec 5, 2019, 11:04:04 AM12/5/19
to mathssciencestf
ಕನ್ನಡದಲ್ಲಿ ಇನ್ನೊಂದು ಗಣಿತ ವೀಡಿಯೋ- "ತ್ರಿಭುಜಗಳ ಬಗ್ಗೆ ಇನ್ನಷ್ಟು". ಈ ವೀಡಿಯೋದಲ್ಲಿ ತ್ರಿಭುಜಗಳ ಹೊರಕೋನದ ಗುಣ ಮತ್ತು ಒಳಕೋನಗಳ ಮೊತ್ತದ ಗುಣಗಳ ತಾರ್ಕಿಕ ಸಾಧನೆಯನ್ನು ಚರ್ಚಿಸಲಾಗಿದೆ. ಬಾಹುಗಳನ್ನು ಮತ್ತು ಕೋನಗಳನ್ನು ಆಧರಿಸಿದ ತ್ರಿಭುಜಗಳ ವರ್ಗೀಕರಣವನ್ನು ವಿಷದವಾಗಿ ವಿಶ್ಲೇಷಿಸಲಾಗಿದೆ. 
ದಯವಿಟ್ಟು ನನ್ನ ಚಾನೆಲ್‌ಗೆ subscribe ಮಾಡಿ. Subscribe ಮಾಡುವುದರಿಂದ ನನ್ನ ಎಲ್ಲಾ ವೀಡಿಯೋಗಳೂ ಒಟ್ಟಿಗೆ ಒಂದೇ ಜಾಗದಲ್ಲಿ ಸಿಗುತ್ತವೆ. ಇದು ಸಂಪೂರ್ಣ ಉಚಿತ! ಹಾಗೆಯೇ ಬೆಲ್‌ ಐಕಾನನ್ನು ಒತ್ತಿದರೆ ಹೊಸ ವೀಡಿಯೋಗಳ ಬಗ್ಗೆ notification ಸಿಗುತ್ತದೆ. ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Dec 7, 2019, 8:13:04 AM12/7/19
to mathssciencestf
I'm a retired teacher and I don't have any notes of lessons. Sorry.

Guru Raj

unread,
Dec 11, 2019, 6:47:18 AM12/11/19
to mathssciencestf
ಕನ್ನಡದಲ್ಲಿ ರಚನೆಗಳ ವೀಡಿಯೋ ಶ್ರೇಣಿಯಲ್ಲಿ ಇನ್ನೊಂದು ವೀಡಿಯೋ- "ಕೋನಾರ್ಧಕಗಳು ಮತ್ತು ಲಂಬಗಳ ರಚನೆ". ವೀಡಿಯೋದ ಕೊನೆಯಲ್ಲಿ ರಚನೆಗಳಿಗೆ ರೇಖಾಗಣಿತ ಸಿದ್ಧಾಂತಗಳನ್ನು ಉಪಯೋಗಿಸಿ ಸಮರ್ಥನೆಯನ್ನೂ ನೀಡಲಾಗಿದೆ. 7 ನೆಯ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಮಾಡಿರುವ ವೀಡಿಯೋ. 8 ಮತ್ತು 9 ನೆಯ ತರಗತಿಯ ವಿದ್ಯಾರ್ಥಿಗಳಿಗೂ ಉಪಯುಕ್ತ. ದಯವಿಟ್ಟಿ ನನ್ನ ಚಾನೆಲ್‌ಗೆ Subscribe ಮಾಡಿ. ಈ ಚಾನೆಲ್ ಸಂಪೂರ್ಣ ಉಚಿತ. ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Dec 17, 2019, 5:08:57 AM12/17/19
to mathssciencestf
I have uploaded one more math video: "Sum of two sides property, altitudes and medians of a triangle". The video targets class 7 kids, students of higher classes may also find the video useful. Please subscribe to my channel, it is totally free! Link to the video is given below:
Message has been deleted

kpoornima7927

unread,
Dec 17, 2019, 11:07:54 AM12/17/19
to Maths & Science STF
Ur work is highly appreciable sir.....looking forward for more creative work.....

vasuki srinivasan

unread,
Dec 17, 2019, 12:50:44 PM12/17/19
to mathssc...@googlegroups.com
great job sir ,nice thanku
with regards

 VASUKI.S
ASSISTENT TEACHER,
GHS, SULTHANPETE,
BANGALORE SOUTH-2

On Tue, Dec 17, 2019 at 9:37 PM kpoornima7927 <kpoorn...@gmail.com> wrote:
Ur work is highly appreciable sir.....looking forward for more creative work.....

--
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.

Guru Raj

unread,
Dec 19, 2019, 10:13:39 AM12/19/19
to mathssciencestf
ಕನ್ನಡದಲ್ಲಿ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗೆ: "ತ್ರಿಭುಜದ ಎರಡು ಬಾಹುಗಳ ಮೊತ್ತದ ಗುಣ, ಎತ್ತರಗಳು ಮತ್ತು ಮಧ್ಯರೇಖೆಗಳು". 7ನೆಯ ತರಗತಿಯ ಸಿಲೆಬಸ್‌ಗೆ ಅನುಗುಣವಾಗಿ ಮಾಡಿರುವ ವೀಡಿಯೋ. 8 ಮತ್ತು 9 ನೆಯ ತರಗತಿಯ ವಿದ್ಯಾರ್ಥಿಗಳಿಗೂ ಉಪಯುಕ್ತ.

Guru Raj

unread,
Dec 23, 2019, 9:09:03 AM12/23/19
to mathssciencestf
ರಚನೆಗಳ ಸರಣಿಯಲ್ಲಿ ಕನ್ನಡದ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗೆ: "ಒಂದು ರೇಖಾಖಂಡವನ್ನು ಕೊಟ್ಟಿರುವ ಸಂಖ್ಯೆಯ ಸಮಭಾಗಗಳಾಗಿ ಮತ್ತು ದತ್ತ ಅನುಪಾತದಲ್ಲಿ ವಿಭಾಗಿಸುವುದು ಹಾಗೂ ಸುತ್ತಳತೆ, ಬಾಹುಗಳ ಅನುಪಾತವನ್ನು ಕೊಟ್ಟಾಗ ತ್ರಿಭುಜವನ್ನು ರಚಿಸುವುದು". 9 ಮತ್ತು 10 ನೆಯ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಮಾಡಿದ ವೀಡಿಯೋ. ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Dec 30, 2019, 1:16:31 AM12/30/19
to mathssciencestf
ಕನ್ನಡದಲ್ಲಿ ರಚನೆಯ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗಾಗಿ: "ಒಂದು ತ್ರಿಭುಜಕ್ಕೆ ಸಮರೂಪವಾದ ಇನ್ನೊಂದು ತ್ರಿಭುಜವನ್ನು ಕೊಟ್ಟಿರುವ ಅನುಪಾತಾಂಕಕ್ಕೆ ಅನುಗುಣವಾಗಿ ರಚಿಸುವುದು." ಅನುಪಾತಾಂಕವು ಒಂದಕ್ಕಿಂತ ಹೆಚ್ಚಿದ್ದಾಗ ಮತ್ತು ಒಂದಕ್ಕಿಂತ ಕಡಿಮೆ ಇದ್ದಾಗ- ಎರಡೂ ಸಂದರ್ಭಗಳಲ್ಲಿ ರಚನೆಮಾಡುವ ವಿಧಾನವನ್ನು ಸಮರ್ಥನೆಯೊಂದಿಗೆ  ವಿಶ್ಲೇಷಿಸಲಾಗಿದೆ. ವೀಡಿಯೋ ಲಿಂಕ್ ಇಲ್ಲಿದೆ:

Guru Raj

unread,
Jan 1, 2020, 1:07:36 AM1/1/20
to mathssciencestf
ವೃತ್ತಿ ಬಾಂಧವರಿಗೆಲ್ಲ ಹೊಸ ವರ್ಷದ ಶುಭಾಶಯಗಳು. ನನ್ನ ಯೂಟ್ಯೂಬ್ ಚಾನೆಲ್ MATH WITH GURU ನಲ್ಲಿ ಈ ವರೆಗೆ 41 ವೀಡಿಯೋಗಳನ್ನು ಅಪ್‌ಲೋಡ್ ಮಾಡಿರುತ್ತೇನೆ. ನಾನೊಬ್ಬ ನಿವೃತ್ತ ಗಣಿತ ಶಿಕ್ಷಕ. ಸುಮಾರು 35 ವರ್ಷಗಳ ಕಾಲ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅನುಭವ ನನ್ನೊಂದಿಗಿದೆ. ಈ ಅನುಭವವನ್ನು ಹಂಚಿಕೊಳ್ಳಲು ನನಗೆ ಸಿಕ್ಕ ಮಾಧ್ಯಮವೇ ಯೂಟ್ಯೂಬ್ ಚಾನೆಲ್.  ಅನೇಕರು ನನ್ನ ಚಾನೆಲ್‌ಗೆ subscribe ಮಾಡಿದ್ದೀರಿ. ನನ್ನ ಚಾನೆಲ್‌ನ ಎಲ್ಲಾ ವೀಡಿಯೋಗಳು ಈ ಕೆಳಗಿನ url ನಲ್ಲಿ ಲಭ್ಯವಿದೆ.

ಯಾವುದೇ ಬ್ರೌಸರ್‌ನ ಅಡ್ರೆಸ್‌ ಬಾರ್‌ನಲ್ಲಿ ಮೇಲಿನ ವಿಳಾಸವನ್ನು ಟೈಪಿಸಿ ಎಂಟರ್ ಒತ್ತಿದರೆ ಅದು ನೇರವಾಗಿ ನನ್ನ ಚಾನೆಲ್‌ಗೆ ನಿಮ್ಮನ್ನು ಕರೆದೊಯ್ಯುತ್ತದೆ. ಎಲ್ಲಾ ವೀಡಿಯೋಗಳೂ ಒಟ್ಟಿಗೆ ವೀಕ್ಷಣೆಗೆ ಅಲ್ಲಿ ಲಭ್ಯವಿವೆ. ಹಾಗೆಯೇ ನನ್ನ ಚಾನೆಲ್‌ಗೆ subscribe ಮಾಡಿದರೆ ಹೊಸ ವೀಡಿಯೋಗಳ ಬಗ್ಗೆ ನಿಮಗೆ ನೋಟಿಫಿಕೇಶನ್ ಬರುತ್ತದೆ. Subscribers ಮತ್ತು ಲೈಕ್‌ಗಳ ಸಂಖ್ಯೆ ಹೆಚ್ಚಾದಷ್ಟೂ ಹೊಸ ವೀಡಿಯೋಗಳನ್ನು ಮಾಡಲು ಹೆಚ್ಚು ಹೆಚ್ಚು ಪ್ರೇರಣೆ ಸಿಗುತ್ತದೆ. ನನ್ನ ಉದ್ದೇಶ ಇಷ್ಟೇ- ಗಣಿತದಂಥ ಜಟಿಲ ವಿಷಯವನ್ನು ಬೋಧಿಸಲು ಶಿಕ್ಷಕರಿಗೆ ಸಹಾಯವಾಗಬೇಕು, ಗಣಿತದ ಕಲಿಕೆ ಮಕ್ಕಳಿಗೆ ಖುಷಿಯನ್ನು ನೀಡುವ ಒಂದು ಸಂಗತಿಯಾಗಬೇಕು. ದಯವಿಟ್ಟು ನನ್ನ ವೀಡಿಯೋಗಳಿಗೆ subscribe ಮಾಡಿ, ನನ್ನ ವೀಡಿಯೋಗಳನ್ನು ಲೈಕ್ ಮಾಡಿ.

Guru Raj

unread,
Jan 4, 2020, 5:10:50 AM1/4/20
to mathssciencestf
ಕನ್ನಡದಲ್ಲಿ ರಚನೆಯ ಇನ್ನೊಂದು ವೀಡಿಯೋ: "ಬಾಹ್ಯಬಿಂದುವಿನಿಂದ ವೃತ್ತಕ್ಕೆ ಸ್ಪರ್ಶಕಗಳನ್ನು ರಚಿಸುವುದು". ವೀಡಿಯೋ ಲಿಂಕ್ ಇಲ್ಲಿದೆ:
ನನ್ನ ಎಲ್ಲಾ ವೀಡಿಯೋಗಳನ್ನು ನೋಡಲು ಈ ಕೆಳಗೆ ಕ್ಲಿಕ್ಕಿಸಿ:

malatesh dm

unread,
Jan 4, 2020, 8:31:44 AM1/4/20
to mathssciencestf
nice sir

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.

Guru Raj

unread,
Jan 6, 2020, 6:21:45 AM1/6/20
to mathssciencestf
ಕನ್ನಡದಲ್ಲಿ ರಚನೆಗಳ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗಾಗಿ-"ಪಾದ,ಒಂದು ಪಾದಕೋನ ಮತ್ತು ಉಳಿದೆರಡು ಬಾಹುಗಳ ಮೊತ್ತ ಕೊಟ್ಟಾಗ ತ್ರಿಭುಜದ ರಚನೆ". ಲಿಂಕ್ ಇಲ್ಲಿದೆ:
ನನ್ನ ಚಾನೆಲ್‌ನ ಎಲ್ಲಾ ವೀಡಿಯೋಗಳನ್ನು ವೀಕ್ಷಿಸಲು ಈ ಕೆಳಗಿನ URL ಕ್ಲಿಕ್ಕಿಸಿ.
ದಯವಿಟ್ಟು ನನ್ನ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ. ಇದು ಸಂಪೂರ್ಣ ಉಚಿತ!

Guru Raj

unread,
Jan 10, 2020, 7:04:43 AM1/10/20
to mathssciencestf
ಕನ್ನಡದಲ್ಲಿ ರಚನೆಗಳ ಇನ್ನೊಂದು ವೀಡಿಯೋ ನಿಮ್ಮ ವೀಕ್ಷಣೆಗಾಗಿ- "ಪಾದ, ಒಂದು ಪಾದಕೋನ ಮತ್ತು ಉಳಿದೆರಡು ಬಾಹುಗಳ ವ್ಯತ್ಯಾಸ ಕೊಟ್ಟಾಗ ತ್ರಿಭುಜದ ರಚನೆ". ವೀಡಿಯೋ ಲಿಂಕ್ ಇಲ್ಲಿದೆ:
ನನ್ನ ಎಲ್ಲಾ ವೀಡಿಯೋಗಳನ್ನು ವೀಕ್ಷಿಸಲು ಕೆಳಗಿನ URL ಕ್ಲಿಕ್ಕಿಸಿ:
ಸಬ್‌ಸ್ಕ್ರೈಬ್‌ ಮಾಡಿ, ಹೊಸ ವೀಡಿಯೋಗಳ  ಬಗ್ಗೆ ನೋಟಿಫಿಕೇಶನ್ ಪಡೆಯಿರಿ.

Guru Raj

unread,
Jan 11, 2020, 9:37:52 AM1/11/20
to mathssciencestf

Guru Raj

unread,
Jan 16, 2020, 6:11:31 AM1/16/20
to mathssciencestf
ಕನ್ನಡದಲ್ಲಿ  ರಚನೆಯ ಇನ್ನೊಂದು ವೀಡಿಯೋ-"ಪಾದಕೋನಗಳು ಮತ್ತು ಸುತ್ತಳತೆ ಕೊಟ್ಟಾಗ ತ್ರಿಭುಜದ ರಚನೆ".
ವೀಡಿಯೋ ಲಿಂಕ್ ಇಲ್ಲಿದೆ:
ನನ್ನ ಚಾನೆಲ್‌ನ ಎಲ್ಲಾ ವೀಡಿಯೋಗಳು ಈ ಕೆಳಗಿನ URL ನಲ್ಲಿ ಲಭ್ಯವಿವೆ:
ಮುಂಬರುವ ಕೆಲವು ಸಂಚಿಕೆಗಳಲ್ಲಿ ಹಿಂದಿನ ವರ್ಷದ ಪಬ್ಲಿಕ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಒಂದೆರಡು ಮಾದರಿ ಪತ್ರಿಕೆಗಳನ್ನು ಚರ್ಚಿಸುವ ಉದ್ದೇಶವಿದೆ. ನಿರೀಕ್ಷಿಸಿ!

Guru Raj

unread,
Jan 21, 2020, 9:03:37 AM1/21/20
to mathssciencestf
Hello friends, I have uploaded one more video to my channel. In the video I have discussed the first 20 questions of Mathematics Paper March/April 2019. Next part will be published soon. Here is the link to my video:

sujatha gururaj

unread,
Jan 23, 2020, 6:09:07 AM1/23/20
to mathssc...@googlegroups.com
Watch this video. It is really useful for revision.

Guru Raj

unread,
Jan 28, 2020, 8:25:49 PM1/28/20
to mathssciencestf
I have uploaded the video "SSLC Math Paper Solved Part 2". The link is here:
For part 1 the link is:
To view all my videos in one place go this URL:
If subscribed, the subscriber will get the notification for the new video published.
Your comments and sugestions are always  welcome.
Part 3 and Kannada version are coming soon.

Guru Raj

unread,
Feb 4, 2020, 11:39:47 PM2/4/20
to mathssciencestf
Uploaded one more video: "SSLC Math Paper 2019 Solved Part 3". Here is the link:
For part 1 and part 2 of the video click these links:
To view all of my videos here is the URL:
Your comments and suggestions are welcome.

Guru Raj

unread,
Feb 9, 2020, 10:43:58 PM2/9/20
to mathssciencestf
ಕನ್ನಡದಲ್ಲಿ 2019 ರ ಗಣಿತ ಪತ್ರಿಕೆಯ ಪರಿಹಾರಗಳ ವೀಡಿಯೋ ಭಾಗ-1 ರ ಲಿಂಕ್ ಇಲ್ಲಿದೆ:

ಇದರ ಇಂಗ್ಲಿಷ್ ಆವೃತ್ತಿಯ ಮೂರು ವೀಡಿಯೋಗಳ ಲಿಂಕ್‌ಗಳು ಇಲ್ಲಿವೆ: 
https://youtu.be/h2jCChTZATg

ನನ್ನ ಎಲ್ಲಾ ವೀಡಿಯೋಗಳನ್ನು ಈ ಕೆಳಗಿನ URL ನಲ್ಲಿ ವೀಕ್ಷಿಸಬಹುದು:

Guru Raj

unread,
Feb 13, 2020, 7:08:14 AM2/13/20
to mathssciencestf
ಎಸ್.ಎಸ್.ಎಲ್.ಸಿ ಗಣಿತ ಪತ್ರಿಕೆ 2019 ಪರಿಹಾರಗಳು ಭಾಗ 2 ವೀಡಿಯೋ ನಿಮ್ಮ ವೀಕ್ಷಣೆಗೆ ಇಲ್ಲಿ ಲಭ್ಯವಿದೆ:
ಭಾಗ 1 ರ ಲಿಂಕ್ ಇಲ್ಲಿದೆ:
ನಿಮ್ಮ ಸಲಹೆ ಸೂಚನೆಗೆಳಿಗೆ ಸ್ವಾಗತ.
Reply all
Reply to author
Forward
0 new messages