ವರ್ಗಾವಣೆ ಮಾಹಿತಿ ನೀಡುವ ಸಲುವಾಗಿ

5 views
Skip to first unread message

ravi belakeri

unread,
Nov 26, 2020, 11:19:15 AM11/26/20
to mathssc...@googlegroups.com
ಆತ್ಮೀಯ ಶಿಕ್ಷಕ ಬಂಧುಗಳೇ ಪ್ರಸ್ತುತ ನಡೆಯುತ್ತಿರುವ ಕಡ್ಡಾಯ ವರ್ಗಾವಣೆ ಯಾಗಿರುವ ಶಿಕ್ಷಕರ ಕೌನ್ಸೆಲಿಂಗ್ನಲ್ಲಿ ಪರಸ್ಪರ ವರ್ಗಾವಣೆಗೆ ಅವಕಾಶವಿದೆಯೇ ದಯವಿಟ್ಟು ಮಾಹಿತಿ ಇದ್ದರೆ ನನಗೆ ಕಳುಹಿಸಿಕೊಡಿ
ಹಾಗೂ ವಿಭಾಗ ಮಟ್ಟದ ಎಲ್ಲ ಜಿಲ್ಲೆಗಳಲ್ಲಿ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆಯೇ ತಿಳಿಸಿ

Reply all
Reply to author
Forward
0 new messages