10 ನೇ ತರಗತಿಗೆ ಸಂಬಂದಿಸಿದ ಕೆಲವು ಗಣಿತದ ವಿಡಿಯೋಗಳು
1)ಸಮಾಂತರ ಶ್ರೇಢಿಯ ಅನ್ವಯಿಕ ಸಮಸ್ಯೆಗಳು
2)ಮಧ್ಯಾಂಕ ಕಂಡುಹಿಡಿಯುವುದು
3)ತ್ರಿಕೋನಮಿತಿಯ ಅನ್ವಯಿಕ ಸಮಸ್ಯೆ-1
4) ತ್ರಿಕೋನಮಿತಿಯ ಅನ್ವಯಿಕ ಸಮಸ್ಯೆ-2
5)ಥೇಲ್ಸನ ಪ್ರಮೇಯದ ಮೇಲಿನ ಸಮಸ್ಯೆ
6)ಕಡಿಮೆ ವಿಧಾನದ ಓಜೀವ್ ನಕ್ಷೆ ರಚಿಸುವುದು.
7)ಅಧಿಕ ವಿಧಾನದ ಓಜೀವ್ ನಕ್ಷೆ ರಚಿಸುವುದು.
8)ಬಹುಲಕ ಕಂಡುಹಿಡಿಯುವುದು.
9)ಸರಾಸರಿ ಕಂಡುಹಿಡಿಯುವುದು.
10) ಕ್ಯಾಲೆಂಡರ್ ಮ್ಯಾಜಿಕ
11) 11 ರಿಂದ ಸುಲಭ ಗುಣಾಕಾರ
12)ತ್ರಿಕೋನಮಿತಿಯ ಪ್ರಸ್ತಾವನೆ ಭಾಗ-1
13)ತ್ರಿಕೋನಮಿತಿಯ ಪ್ರಸ್ತಾವನೆ ಭಾಗ-1
14)11 ರಿಂದ ಸುಲಭ ಗುಣಾಕಾರ