ಇವತ್ತು ದಿನಾಂಕ 13-12-2020 ರಂದು ಮಧ್ಯಾಹ್ನ 12:15ಕ್ಕೆ 8ನೇ ತರಗತಿ ಮತ್ತು 10ನೇ ವಿದ್ಯಾರ್ಥಿಗಳಿಗಾಗಿ NMMS & NTSE ಪತ್ರಿಕೆ 1 MAT( Mental Ability Test) ಬೌದ್ಧಿಕ ಸಾಮರ್ಥ್ಯ ಪರೀಕ್ಷೆ YouTube Live ತರಗತಿ ಇದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ತರಗತಿ ವೀಕ್ಷಿಸಿ, ಕಿಂಗ್ ಸೈಜ್ ನೋಟ್ ಬುಕ್ ನಲ್ಲಿ Notes ಮಾಡಿಕೊಳ್ಳಲು ತಿಳಿಸಿದೆ.
*ಸೂಚನೆ: ದಿನಾಲು NTSE & NMMS Live ತರಗತಿ ಇರುತ್ತದೆ..*