Robocompass tutorial for maths teachers

57 views
Skip to first unread message

tpchetan55

unread,
Oct 15, 2020, 7:37:25 AM10/15/20
to Maths & Science STF
Robocompass tutorial for maths teachers 


https://youtu.be/hPjMwcVaHW4

Bheemappa Nagappa

unread,
Oct 15, 2020, 7:41:31 AM10/15/20
to mathssc...@googlegroups.com
🥈🙏🏻ಇಂದಿಗೆ 10ನೇ ತರಗತಿಯ ವಿಜ್ಞಾನದ ಎಲ್ಲಾ ಅಧ್ಯಾಯಗಳ ಕ್ವಿಜ್ ತಯಾರಿಕಾ ಪ್ರಕ್ರಿಯೆ ಮುಕ್ತಾಯವಾಯಿತು.🙏🏻🥈

             🌹🌹🌹🌹🌹

1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
2. ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
3. ಲೋಹಗಳು ಮತ್ತು ಅಲೋಹಗಳು
4. ಕಾರ್ಬನ್ ಮತ್ತು ಅದರ ಸಂಯುಕ್ತಗಳು
5. ಧಾತುಗಳ ಆವರ್ತನೀಯ ವರ್ಗೀಕರಣ
6. ಜೀವ ಕ್ರಿಯೆಗಳು
7. ನಿಯಂತ್ರಣ ಮತ್ತು ಸಹಭಾಗಿತ್ವ
8. ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
9. ಅನುವಂಶಿಯತೆ ಮತ್ತು ಜೀವ ವಿಕಾಸ
10. ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
11. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
12. ವಿದ್ಯುಚ್ಛಕ್ತಿ
13. ವಿದ್ಯುತ್ ಕಾಂತಿಯ ಪರಿಣಾಮಗಳು
14. ಶಕ್ತಿಯ ಆಕರಗಳು
15. ನಮ್ಮ ಪರಿಸರ
16. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಿ...
             🌸🌸🌸

==>> ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಕ್ವಿಜ್ ನಲ್ಲಿ ಭಾಗವಹಿಸಿ.

On Thu, 15 Oct, 2020, 5:07 pm tpchetan55, <tpche...@gmail.com> wrote:
Robocompass tutorial for maths teachers 


https://youtu.be/hPjMwcVaHW4

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To view this discussion on the web, visit https://groups.google.com/d/msgid/mathssciencestf/9c8a28fa-9261-494d-ae24-51d2e8333cceo%40googlegroups.com.

DORA DJ

unread,
Oct 15, 2020, 7:47:49 AM10/15/20
to mathssciencestf

devaraj cr

unread,
Oct 15, 2020, 8:33:34 AM10/15/20
to mathssc...@googlegroups.com
ಎಕ್ಸಲೆಂಟ್ ವರ್ಕ್ ಸರ್....🙏🙏🙏,🤝

students of CTA VMC

unread,
Oct 15, 2020, 11:02:59 AM10/15/20
to mathssciencestf

chidananda sm

unread,
Oct 15, 2020, 11:59:46 AM10/15/20
to mathssc...@googlegroups.com
Excellent work, congratulations, and thanks for sharing your work with us.🙏🙏🙏

RAMESH NAGAPPA

unread,
Oct 15, 2020, 12:07:02 PM10/15/20
to mathssc...@googlegroups.com
Super work Sir. Please send all saveda classes in one link Sir

lokesh u

unread,
Oct 15, 2020, 1:40:31 PM10/15/20
to mathssc...@googlegroups.com
thank you very much , you done a good job
wirh regards
LOKESHWARA ACHAR K.P
SVHS,BELLAMPALLI,UDUPI.


INDIRA S S

unread,
Oct 16, 2020, 3:27:03 AM10/16/20
to mathssc...@googlegroups.com
Nimminda thumba sahayavayitu 
Sir. ಧನ್ಯವಾದಗಳು 🙏🙏🙏

Bheemappa Nagappa

unread,
Oct 19, 2020, 3:07:15 AM10/19/20
to mathssc...@googlegroups.com
*🌺 ವಿಜ್ಞಾನ ಸಂವೇದ ಇ-ಕ್ಲಾಸ್ ವಿಡಿಯೋಗಳು ಒಂದೇ ತಾಣದಲ್ಲಿ.🌺*
                   ======
*ಆತ್ಮೀಯ ವಿದ್ಯಾರ್ಥಿಗಳೇ,*
*👉🏻 ಸಂವೇದ ಇ- ಕ್ಲಾಸ್ ನ ತರಗತಿವಾರು ಎಲ್ಲಾ ಹೊಸ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಲಿಂಕ್ ಅನ್ನು ಬಳಸಿ, ತಾವು ತಮ್ಮ ತರಗತಿಯ ವೀಡಿಯೊಗಳನ್ನು ವೀಕ್ಷಿಸಿ... ಶುಭವಾಗಲಿ...🌸🌸*

*👇🏻 10ನೇ ತರಗತಿ ಸಂವೇದ ವಿಡಿಯೋಗಳು.*

*👇🏻 9ನೇ ತರಗತಿ ಸಂವೇದ ವಿಡಿಯೋಗಳು.*

*👇🏻 8ನೇ ತರಗತಿ ಸಂವೇದ ವಿಡಿಯೋಗಳು.*

*ಈ ದಿನ ಶುಭವಾಗಲಿ... 💐💐💐💐💐*

RAMESH NAGAPPA

unread,
Oct 19, 2020, 5:19:28 AM10/19/20
to mathssc...@googlegroups.com
Please send maths video classes Sir. 

Reply all
Reply to author
Forward
0 new messages