ದಸರಾ ರಜೆ ಮುಗಿಸಿ ಶಾಲೆಗಳಿಗೆ ವಾಪಸ್ಸಾಗಿತ್ತಿರುವ ನನ್ನ ಎಲ್ಲಾ ಶಿಕ್ಷಕ /ಶಿಕ್ಷಕಿಯರಿಗೆ ಸ್ವಾಗತ ಸುಸ್ವಾಗತ....

1 view
Skip to first unread message

pf9901797775

unread,
Oct 20, 2019, 11:03:35 PM10/20/19
to Maths & Science STF
ದಸರಾ ರಜೆ ಮುಗಿಸಿ ಶಾಲೆಗಳಿಗೆ ವಾಪಸ್ಸಾಗಿತ್ತಿರುವ ನನ್ನ ಎಲ್ಲಾ ಶಿಕ್ಷಕ /ಶಿಕ್ಷಕಿಯರಿಗೆ
ಸ್ವಾಗತ ಸುಸ್ವಾಗತ....
ಆದಷ್ಟು ಸಮಯ ಪಾಲನೆ ಮಾಡಿ.ನಮ್ಮ ಗುರಿ ಎಸ್ ಎಸ್ ಎಲ್ ಸಿ ಫಲಿತಾಂಶ.ಮೊದಲನೇ ದಿನ ಮೊದಲ ಪಾಠ.ಮಕ್ಕಳ ಸಂಖ್ಯೆ ಹೆಚ್ಚಿಸಲು ಪಾಠವೇ ಮದ್ದು.ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಅಂತ ಗೊತ್ತಾಯಿತು ಅಂದ್ರೆ ಮರುದಿನವೇ ಮಕ್ಕಳು ಶಾಲೆಗೆ ಹಾಜರುಗುತ್ತಾರೆ.
ಯಂತ್ರ,ತಂತ್ರ,ತಂತ್ರಾಂಶ ಬಳಿಸಿ ಪಾಠ ಮಾಡಿ.
ಬನ್ನಿ ಪಾಠದೊಂದಿಗೆ ಆರಂಭಿಸಿ,ಮಕ್ಕಳ ಮೆದುಳಿಗೆ ತಗುಲಿದ ಮೆದುಳೂನ್ನು ತಿಕ್ಕಿ ತಿಕ್ಕಿ ಶುದ್ಧಗೊಳಿಸೋಣ.
ಎಲ್ಲರಿಗೂ ಶುಭಕಾಗಲಿ.
Reply all
Reply to author
Forward
0 new messages