सभी हिंदी अध्यापक गण इस समूह में शामिल हों ।

20 views
Skip to first unread message

Nabi Sir

unread,
May 11, 2021, 9:53:52 AM5/11/21
to hind...@googlegroups.com

*ಎಲ್ಲಾ ಹಿಂದಿ ವಿಷಯದ ಶಿಕ್ಷಕ ಮತ್ತು ಶಿಕ್ಷಕಿಯರಿಗಾಗಿ* 

*ಈ ಮೇಲಿನ ಲಿಂಕ್ ಮೂಲಕ ಕರ್ನಾಟಕ ರಾಜ್ಯದ ಪ್ರೌಢಶಾಲೆಯ ತೃತೀಯ ಭಾಷೆ ಹಿಂದಿ ವಿಷಯದ ಶಿಕ್ಷಕರು ಸೇರಿಕೊಳ್ಳಬಹುದು. ನಿಮ್ಮಗೆ ಪರಿಚಯವಿರುವ ಶಿಕ್ಷಕರನ್ನು ಇದರಲ್ಲಿ ನೀವು ಸೇರಿಸಬಹುದು* 

*ನೀವು ಮಾಡಬೇಕಾಗಿರುವುದು ಏನೆಂದರೆ*

1. ನೀವು ಪ್ಲೇ ಸ್ಟೋರ್ ಗೆ ಹೋಗಿ Teligram App Download ಮಾಡಿಕೊಳ್ಳಿ. 

2. ನಂತರ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಮ್ಮ ಸಮೂಹವನ್ನು ಸೇರಿಕೊಳ್ಳಿ. 

ಇದರಿಂದ ಎಲ್ಲಾ ಶಿಕ್ಷಕರಿಗೆ ಒಂದೇ ಸಮೂಹದಲ್ಲಿ ಜೋಡಿಸುವ ಕಾರ್ಯವಾಗುತ್ತದೆ. 

*ಎಲ್ಲಾ ಗ್ರೂಪ್ ನಲ್ಲಿ ಕಳುಹಿಸಿ Plz.*

*ಧನ್ಯವಾದಗಳು* 🤝🤝🤝🤝🤝
Reply all
Reply to author
Forward
0 new messages