*Teachmint app*
*Online class ಗೆ ತುಂಬಾ ಚೆನ್ನಾಗಿದೆ. Zoom, meet & team app ಗಳಲ್ಲಿನ ಎಲ್ಲಾ options ಇದೆ. ಜೊತೆಗೆ unlimited students & unlimited timing & recording option ಸಹ ಇದೆ. ಭಾರತದ (ಬೆಂಗಳೂರಿನ) app. 100% free app*
*All Students & Teachers Download this App*
App link. 👇👇👇👇👇
ಈ ಮೇಲಿನ ಲಿಂಕ್ ಮೂಲಕ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು online ತರಗತಿಯ ಹೊಸ Application Download ಮಾಡಿಕೊಳ್ಳಿ.
ಇದರಲ್ಲಿ ಇಷ್ಟೇ ಜನ ವಿದ್ಯಾರ್ಥಿಗಳು ಇರಬೇಕು ಅಂತ ನಿಯಮವಿಲ್ಲ. ನೀವು 500, 1000, 2000 ವಿದ್ಯಾರ್ಥಿಗಳನ್ನು ಕೂಡಿಸಿ ಪಾಠ ಮಾಡಬಹುದು.
ಪ್ರಮುಖವಾಗಿ ಇದರಲ್ಲಿ ಮಕ್ಕಳ ಹಾಜರಾತಿ % ಕೂಡಾ ತಿಳಿಯಬಹುದು ಮಾಹಿತಿಗೆ.
ಜೊತೆಯಲ್ಲಿ ತರಗತಿಯ Record ಕೂಡಾ ಮಾಡಬಹುದು.
Google meet nalli ಇರುವ ಎಲ್ಲಾ Options ಇದರಲ್ಲಿ ಇವೆ.
ಇದು ನಮ್ಮದೇ ಬಹಳ ಉಪಯೋಗ ಇರುವ App.
*Thank you.* 🤝🤝🤝🤝🤝