16 views
Skip to first unread message

Gulamnabi Sir

unread,
May 1, 2020, 5:58:49 AM5/1/20
to hind...@googlegroups.com

*Quiz No - 2*

*ಹತ್ತನೇ ತರಗತಿಯ ವಿದ್ಯಾರ್ಥಿಗಳ ಪರಿಕ್ಷಾದೃಷ್ಟಿಯಿಂದ ಪರೀಕ್ಷೆಯಲ್ಲಿ ಕೇಳಬಹುದಾದ ವ್ಯಾಕರಣದ ಪ್ರಶ್ನೆಗಳನ್ನು ಬಹುಆಯ್ಕೆ ರೂಪದಲ್ಲಿ ತಯಾರಿಸಿ ರಸಪ್ರಶ್ನೆ (QUIZ) ತಯಾರಿಸಲಾಗಿದೆ.ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.*



👆👆

jyoti Pawar

unread,
May 2, 2020, 4:57:57 AM5/2/20
to hind...@googlegroups.com

Gulamnabi Sir

unread,
May 6, 2020, 2:11:43 AM5/6/20
to hind...@googlegroups.com

*Online Hindi Quiz - 3*  
Timing -  11:30am to 01:00pm.

*ಪ್ರೀತಿಯ ವಿದ್ಯಾರ್ಥಿಗಳೇ ಸ್ವಲ್ಪ  ಈ ಕಡೆಗೆ ಗಮನ ಕೂಡಿ, ನಿಮ್ಮ ಹೆಸರು ಬರೆದು ಅದರ ಮುಂದೆಯೇ ನಿಮ್ಮ mobile ನಂಬರ್ ಕಡ್ಡಾಯವಾಗಿ ಹಾಕಬೇಕು* 

*ಒಟ್ಟು 20 ಪ್ರಶ್ನೆಗಳು ಇರುತ್ತವೆ, ಒಂದು ಪ್ರಶ್ನೆಗೆ 30 ಸೆಕೆಂಡ್ ಸಮಯವಿರುತ್ತೆ ಸರಿಯಾಗಿ ಯೋಚನೆ ಮಾಡಿ ಉತ್ತರ ನೀಡಿ.* 

*ಈ ಮೇಲಿನ ಲಿಂಕ್ (ನೀಲಿ ಬಣ್ಣದಲ್ಲಿ ಕಾಣಿಸುವ https:/ ಇದರ ಮೇಲೆ ಬೆರಳಿನಿಂದ ಟಚ್ ಮಾಡಿ) ಓಪನ್ ಮಾಡಿ. ನಂತರ ನಿಮ್ಮ ಹೆಸರು ಮೊಬೈಲ್ ನಂಬರ್ type ಮಾಡಿ ಸ್ಟಾರ್ಟ್ ಕ್ಲಿಕ್ ಮಾಡಿ. Game ಓಪನ್ ಆಗುತ್ತೆ* 

*Quiz Result 2:00 ಗಂಟೆಯವರೆಗೆ ನಿಮ್ಮಗೆ PDF ಕಳುಹಿಸಲಾಗುತ್ತದೆ. ಜೋತೆಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಸಾಂಯಕಾಲ 4 ಗಂಟೆಗಳ ಒಳಗೆ ನಿಮ್ಮ ಮೊಬೈಲ್ ನಂಬರ್ ಗೆ ಡಿಜಿಟಲ್ ಪ್ರಮಾಣ ಪತ್ರ ಬರುತ್ತದೆ* 

*All the best my dear Students*  👍👍👍👍
Reply all
Reply to author
Forward
0 new messages