ಹಿಂದಿಯಲ್ಲಿರುವ ಸಾಫ್ಟ್ ವೇರ್ ನ್ನು ಎಲ್ಲಾ ವಿಷಯಗಳಿಗೆ ಅನ್ವಯವಾಗುವಂತೆ

35 views
Skip to first unread message

G Venkatesha

unread,
Sep 14, 2016, 1:45:33 PM9/14/16
to hind...@googlegroups.com
ಶ್ರೀಯುತ ನಾಗಲಿಂಗಯ್ಯ ಹೆಚ್ ಸರ್,
ಸರ್, ತಾವು ತಯಾರಿಸಿದಂತಹ ಹಿಂದಿಯಲ್ಲಿನ ಸಾಫ್ಟ್ ವೇರ್ ಬಹಳ ಉಪಯುಕ್ತವಾದುದಾಗಿದೆ. ಈ ವಿವರವಾದ ಮಾಹಿತಿಯನ್ನು ತಯಾರಿಸಲು ಈ Material ನ ಹಿಂದೆ ಸಾಕಷ್ಟು ಶ್ರಮವಿದೆ.  ತಾವುಗಳು ತಯಾರಿಸಿದ ಮಾಹಿತಿಯು ಸಂಗ್ರಹಯೋಗ್ಯವಾಗಿದೆ.  ದಯವಿಟ್ಟು ಹಿಂದಿಯ ಜೊತೆ ಬೇರೆ ವಿಷಯಗಳ ಮಾಹಿತಿಯನ್ನು ಮಾರ್ಪಡಿಸಿಕೊಳ್ಳಲು ತಾವುಗಳು ಅನುಮತಿ ಮತ್ತು ಪರವಾನಿಗಿ ನಮ್ಮ ಶಿಕ್ಷಕರಿಗೆ ನೀಡಿದಲ್ಲಿ ಎಲ್ಲಾ ಶಿಕ್ಷಕ ವೃಂದವು ತಮ್ಮನ್ನು ಸದಾ ಕಾಲ ನೆನಪಿನಲ್ಲಿಡುತ್ತದೆ.  ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸುವಿರೆಂದು ಈ ಮೂಲಕ ಸವಿನಯ ಕೋರಿಕೆ.
ಇಂತಿ,
ಜಿ.ವೆಂಕಟೇಶ
ಸಹ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ(ಬಾಲಕಿಯರ)
ಸಿರುಗುಪ್ಪ-583121.
ಬಳ್ಳಾರಿ(ಜಿಲ್ಲೆ)
9480125135,  9845083991

Shankar Lamani ಶಿಕ್ಷಕರು ಸರಕಾರಿ ಪೌಢಶಾಲೆ.ಸುನ್ನಾಳ

unread,
Sep 15, 2016, 4:15:04 AM9/15/16
to hind...@googlegroups.com

ಸರ ದಯವಿಟ್ಟು ಹಿಂದಿ ಸಾಪ್ಟವೇರ ತಮ್ಮ ಹತ್ತಿರ ಬಿದ್ದರೆ ಹಿಂದಿ stf ಕಳಸಿ.

--
1. Webpage for this HindiSTF is : https://groups.google.com/d/forum/hindistf
Hindi KOER web portal is available on http://karnatakaeducation.org.in/KOER/en/index.php/Portal:Hindi
 
2. For Ubuntu 14.04 installation, visit http://karnatakaeducation.org.in/KOER/en/index.php/Kalpavriksha (It has Hindi interface also)
 
3. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
4. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
 
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software
सार्वजनिक संस्थानों के लिए सार्वजनिक सॉफ्टवेयर
---
You received this message because you are subscribed to the Google Groups "HindiSTF" group.
To unsubscribe from this group and stop receiving emails from it, send an email to hindistf+unsubscribe@googlegroups.com.
To post to this group, send email to hind...@googlegroups.com.
Visit this group at https://groups.google.com/group/hindistf.
To view this discussion on the web, visit https://groups.google.com/d/msgid/hindistf/CAFGby2M51FGxLnOQceFi3Yan2C%2BKGr4V8EnOzC-9SUJZp1x60Q%40mail.gmail.com.
For more options, visit https://groups.google.com/d/optout.
Reply all
Reply to author
Forward
0 new messages