10 ನೇ ತರಗತಿಯ ವಯಕ್ತಿಕ ಕ್ರೋಢಿಕೃತ ದಾಖಲೆ ಮತ್ತು ಬಿ-ಭಾಗತ್ತು ಅಂಕಪಟ್ಟಿ ಮುದ್ರಿತ ಹೊರಬರುವ ತಂತ್ರ್ಂಶ ನೋಡಿ ಪರೀಕ್ಷಿ ಸಲಹೆ ನೀಡಿ ಸರ್

23 views
Skip to first unread message

Vedakumar Kumar

unread,
Dec 10, 2016, 11:54:44 PM12/10/16
to socialsc...@googlegroups.com, santhosh kumar c, hind...@googlegroups.com, kanna...@googlegroups.com, engli...@googlegroups.com, htfkar...@googlegroups.com, mathssc...@googlegroups.com
 ಇದರಲ್ಲಿ ಕೆಲವು ನುಡಿ ಹಾಗೂ ಕೆಲವು ಯುನಿಕೋಡ್ ಕನ್ನಡ ದಲ್ಲಿ ಕೆಲಸ ನಿರ್ವಹಿಸುತ್ತವೆ

Vedakumar Shastri
GHS kunchawaram
Tq chincholi Dist Kalburgi
9901507737
V.SHASTRI 10th CCE Reg.xlsx

nagalingaiah halehatti

unread,
Dec 11, 2016, 4:12:28 AM12/11/16
to hind...@googlegroups.com
ಸರ್ ತಮ್ಮ ಕಾರ್ಯ  ಶ್ಲಾಘನೀಯವಾದದ್ದು. ಈ ತಂತ್ರಾಂಶ ಸಿದ್ಧಪಡಿಸಲು ಎಷ್ಟು ಶ್ರಮಿಸಬೇಕು ಎಂದು  ಅದನ್ನು ಬಲ್ಲವರಿಗೆ ಗೊತ್ತು. ತಮ್ಮ ಅತ್ಯಮೂಲ್ಯವಾದ ಸಮಯವನ್ನು ಶಿಕ್ಷಕ ಬಂಧುಗಳ ಅನುಕೂಲಕ್ಕಾಗಿ  ಬಳಸಿದ್ದಕ್ಕಾಗಿ ವೃತ್ತಿಬಾ೦ದವರ ಪರವಾಗಿ ತಮಗೆ ಅಭಿನಂದನೆಗಳು. ತಮ್ಮ ತಂತ್ರಾಂಶದಲ್ಲಿ ಉತ್ತೀರ್ಣರಾಗಲು ಆಂತರಿಕ  ಅಂಕಗಳು 25% / 20% ಗಳಿಸಿದರೂ ಕೂಡ  ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ 35  /  28 ಅಂಕಗಳನ್ನು ಗಳಿಸಿದರೆ ಮಾತ್ರ ಉತ್ತೀರ್ಣರಾಗುವುದಾಗಿ ಮಾರ್ಪಡಿಸಿದರೆ ಉತ್ತಮವಾಗಿರುತ್ತಿತ್ತು  ಹಾಗೂ ಕ. ಪ್ರೌ. ಶಿ.ಪ.ಮ೦. ಯವರ ಹಿಂದಿನ ವರ್ಷದ ಆದೇಶದಂತೆ ವಿದ್ಯಾರ್ಥಿಗಳು 200 ಅಂಕಗಳಿಗೆ 191ಅ೦ಕ ಗಳಿಸಿದರೂ ಕೂಡ  ಮುಂದಿನ ಪೂರ್ಣ ಸಂಖ್ಯೆಯಲ್ಲಿ (20) ಪರಿಗಣಿಸಿದ್ದರೆ ನಮ್ಮ ಶಿಕ್ಷಕ ಬಂಧುಗಳಿಗೆ ಅನುಕೂಲವಾಗುತ್ತಿತ್ತು. (ತಂತ್ರಾಂಶದಲ್ಲಿ ಅಂಕಗಳನ್ನು ನಮೂದಿಸದ ಹೊರತು ಅದಕ್ಕೆ ಸಂಬಂಧಿಸಿದ ಎಲ್ಲಾ ಕಾಲ೦ ಹಾಗೂ ರೋ ಗಳು ಖಾಲಿ ಇರುವ ರೀತಿ ಮಾರ್ಪಡಿಸಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು ಆದರೆ ಇದು ಅಷ್ಟೇನೂ ಮುಖ್ಯವಾದುದಲ್ಲ.)  ಧನ್ಯವಾದಗಳು ಸರ್. 🙏🙏🙏👍👍👍👌👌👌

--
1. Webpage for this HindiSTF is : https://groups.google.com/d/forum/hindistf
Hindi KOER web portal is available on http://karnatakaeducation.org.in/KOER/en/index.php/Portal:Hindi
 
2. For Ubuntu 14.04 installation, visit http://karnatakaeducation.org.in/KOER/en/index.php/Kalpavriksha (It has Hindi interface also)
 
3. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
4. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
 
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software
सार्वजनिक संस्थानों के लिए सार्वजनिक सॉफ्टवेयर
---
You received this message because you are subscribed to the Google Groups "HindiSTF" group.
To unsubscribe from this group and stop receiving emails from it, send an email to hindistf+unsubscribe@googlegroups.com.
To post to this group, send email to hind...@googlegroups.com.
Visit this group at https://groups.google.com/group/hindistf.
To view this discussion on the web, visit https://groups.google.com/d/msgid/hindistf/CAC7nMuZSa6YdYr3bZWCLdJ6Pow_FU6u68vTQ5-7jEEfU3XajTw%40mail.gmail.com.
For more options, visit https://groups.google.com/d/optout.
Reply all
Reply to author
Forward
0 new messages