"ಅನ್ವೇಷಣೆ"
– ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು
ಎಂಬ ಕಿರು ಹೊತ್ತಿಗೆಯನ್ನು ತಮ್ಮ ಮುಂದಿಡುತ್ತಿದ್ದೇವೆ.
ಇದು ಸಮಾಜ ವಿಜ್ಞಾನದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಒಳಗೊಂಡಿದ್ದರೂ ಕೇವಲ ಸಮಾಜ ವಿಜ್ಞಾನಕ್ಕೆ ಮಾತ್ರ ಸಂಬಂಧಿಸದೇ ನಿಮ್ಮ ವಿಷಯಗಳಿಗೂ ಸಹಾಯಕವಾಗುತ್ತದೆ ಎಂದು ಭಾವಿಸಿದ್ದೇವೆ.
ಇದು ಚಟುವಟಿಕೆಗಳು ಹಾಗೂ ಅವುಗಳ ಸಂಕ್ಷಿಪ್ತ ಪರಿಚಯವನ್ನು ಅಂದರೆ
ಪ್ರತಿ ಚಟುವಟಿಕೆಯ ಅರ್ಥ, ಪ್ರಾಮುಖ್ಯತೆ,
ಅವುಗಳ ನಿರ್ವಹಣೆಯಲ್ಲಿ ಅನುಕೂಲಕಾರರ ಮತ್ತು ಮಕ್ಕಳ ಸಿದ್ಧತೆ,
ಸಾಧನ ಮತ್ತು ತಂತ್ರಗಳು,
ಮಾನಕಗಳು,
ತಪಶೀಲು ಪಟ್ಟಿ ಹಾಗೂ ದರ್ಜಾಮಾಪನಗಳ ವಿವರ ಒಳಗೊಂಡಿದೆ.
ಎಷ್ಟೇ ಕಾಳಜಿವಹಿಸಿದರೂ ತಪ್ಪುಗಳು ಸಂಭವಿಸುವುದು ಸಹಜ. ಸಹೃದಯ ಓದುಗರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಲ್ಲಿ ಮುಂದೆ ಅವುಗಳನ್ನು ತಿದ್ದುಪಡಿ ರೂಪದಲ್ಲಿ ಸೇರಿಸಲಾಗುವುದು.
ಇದು ಸಮಾಜವಿಜ್ಞಾನ stf digital team ನ ಕೊಡುಗೆ
Super work guru ji
--
1. Webpage for this HindiSTF is : https://groups.google.com/d/forum/hindistf
Hindi KOER web portal is available on http://karnatakaeducation.org.in/KOER/en/index.php/Portal:Hindi
2. For Ubuntu 14.04 installation, visit http://karnatakaeducation.org.in/KOER/en/index.php/Kalpavriksha (It has Hindi interface also)
3. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
4. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software
सार्वजनिक संस्थानों के लिए सार्वजनिक सॉफ्टवेयर
---
You received this message because you are subscribed to the Google Groups "HindiSTF" group.
To unsubscribe from this group and stop receiving emails from it, send an email to hindistf+unsubscribe@googlegroups.com.
To post to this group, send email to hind...@googlegroups.com.
Visit this group at https://groups.google.com/group/hindistf.
To view this discussion on the web, visit https://groups.google.com/d/msgid/hindistf/CAEEWKh8K1wRibrgruMy42Dof33%2Bqw6%3D8a%3D2257GwT62drabXUA%40mail.gmail.com.
For more options, visit https://groups.google.com/d/optout.
Super efforts sir , congratulations sir
--
Lekin yaha tho Hindi STF group hai naa..
To view this discussion on the web, visit https://groups.google.com/d/msgid/hindistf/CABxWd7mdxG4KRWbL1zSb9Q0Ae5a80KZaLc0Cjk4k23aqxvEZMg%40mail.gmail.com.
ಬಹುತ್ ಅಚ್ಛಾ ಕಾಮ್ ಕಿಯಾ ಹೈ ನಾಗಣ್ಣಾ ಜೀ.... ಧನ್ಯವಾದ್ ಜೀ... ಹಮಾರಾ ಹಿಂದಿ stf ತರಹ ಸೇ ಐಸಾ ಪುಸ್ತಕ ತಯಾರ ಕರನೇಕಾ ಆಶಯ ವ್ಯಕ್ತ ಕರತಾ ಹೂಂ...
ಎಸ್. ಬಿ. ಗಲಗಲಿ ಹಿಂದಿ ಶಿಕ್ಷಕ
ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಬಾಗಲಕೋಟ
To view this discussion on the web, visit https://groups.google.com/d/msgid/hindistf/CAOWNnMFHf83OfzyDCBKP4MKTc72WDv5UbeMasRKYvmaMVJb39g%40mail.gmail.com.
Good efforts. Thanks
--
To view this discussion on the web, visit https://groups.google.com/d/msgid/hindistf/CAMo8ddCjpkBxBv%3DRW01gs1Zj8c8bmAkWzbqXbZut-qcbRPx38w%40mail.gmail.com.