*ಮಾನ್ಯ ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಸನ ಜಿಲ್ಲೆ, ಇವರ ವತಿಯಿಂದ ದ್ವಿತೀಯ ಭಾಷೆ ಇಂಗ್ಲೀಷ್ ವಿಷಯದ ಆನ್ ಲೈನ್ ರಸಪ್ರಶ್ನೆ - 10*
*ದಿನಾಂಕ:26-05-2021*
*ಸಮಯ : ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ*
*TOPIC - HOMOPHONES (50 QUESTIONS)*
*ರಸಪ್ರಶ್ನೆಯ ಲಿಂಕ್ *
*ರಸಪ್ರಶ್ನೆಯಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಿರಿ*
*ರಸಪ್ರಶ್ನೆ ವಿನ್ಯಾಸ ಮತ್ತು ನಿರ್ವಹಣೆ:*
ಶಿವಪ್ರಸಾದ್ ಕೆ ಎ
ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹುಲಿಕಲ್,
ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ.
*ರಸಪ್ರಶ್ನೆಯ ಲಿಂಕ್ *
ಧನ್ಯವಾದಗಳು.