About Science Quiz and Videos both in Kannada and English Medium for SSLC Students

13 views
Skip to first unread message

Arunkumar Jewaragi

unread,
Oct 5, 2020, 8:52:23 AM10/5/20
to mathssciencestf, DSERT e content, englishstf
ಆತ್ಮೀಯ ಶಿಕ್ಷಕ ಮಿತ್ರರೇ,ನಾನು ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗಾಗಿ ಟೇಲಿಗ್ರಾಫ ಗುಂಪನ್ನು ವಿಜ್ಞಾನದ ವಿಡಿಯೋಗಳನ್ನು ಮತ್ತು ಅವುಗಳ ಮೇಲೆ ರಚಿಸಲಾದ ರಸಪ್ರಶ್ನೆಗಳನ್ನು ಎಲ್ಲಾ  ವಿಧ್ಯಾರ್ಥಿಗಳಿಗಾಗಿ ತಲುಪಿಸಲು ರಚಿಸಿದ್ದು ,ಆ ಗುಂಪಿನ ಲಿಂಕ್ ತಮಗೆ ಕಳುಹಿಸುತ್ತಿದ್ದು ,ಅದನ್ನು ದಯಮಾಡಿ ತಮ್ಮ ತಮ್ಮ ಶಾಲೆಯ ಮಕ್ಕಳಿಗೆ ಷೇರ್ ಮಾಡಿ,
ಧನ್ಯವಾದಗಳು https://t.me/joinchat/RcwuJBs04GKxYz-oK823Fg
Reply all
Reply to author
Forward
0 new messages