> ಯಾರೋ ಚಾಣಕ್ಯನನ್ನು ಕೇಳಿದರಂತೆ.
>
> 1. ವಿಷ ಎಂದರೇನು?
> ಆತ ಬಹು ಸುಂದರ ಉತ್ತರ ನೀಡಿದ - ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನವಿರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಇರಬಹುದು ...
>
> 2. ಭಯ ಎಂದರೇನು?
> ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ನಾವು ಒಪ್ಪಿಕೊಂಡರೆ ಅದು ಸಾಹಸ ಆಗುತ್ತದೆ..!
>
> 3. ಅಸೂಯೆ ಎಂದರೇನು?
> ಇನ್ನೊಬ್ಬರಲ್ಲಿನ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.
>
> 4. ಕೋಪ ಎಂದರೇನು?
> ನಮ್ಮ ನಿಯಂತ್ರಣದಾಚೆಯ ವಿಷಯಗಳನ್ನು ಒಪ್ಪದಿರುವುದು. ಅವನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆ ಆಗುತ್ತದೆ.
>
> 5. ದ್ವೇಷ ಎಂದರೇನು?
> ಒಬ್ಬ ಮನುಷ್ಯನನ್ನು ಅವನಿರುವಂತೆಯೇ ಒಪ್ಪದಿರುವುದು . ಆ ಮನುಷ್ಯನನ್ನು ಬೇಷರತ್ತಾಗಿ ಒಪ್ಪಿಕೊಂಡರೆ ಅದು ಪ್ರೀತಿ ಆಗುತ್ತದೆ.
>
> ಎಲ್ಲವೂ ಒಪ್ಪಿಕೊಳ್ಳುವಿಕೆಗೆ ಸಂಬಂಧಿಸಿದ್ದು. ವಿರೋಧಿಸುವಿಕೆಯು ಒತ್ತಡವನ್ನು ಸೃಷ್ಟಿಸುತ್ತದೆ. ಒಪ್ಪಿಕೊಳ್ಳುವಿಕೆಯು ಒತ್ತಡವನ್ನು ದೂರ ಮಾಡುತ್ತದೆ.
>
>
>
>
> ಶಾಂತವಾಗಿ ಆಲೋಚಿಸಿ ನೋಡಿ.
Really very nice
--
EnglishSTF Link: https://groups.google.com/forum/#!forum/englishstf
--
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "EnglishSTF" group.
To unsubscribe from this group and stop receiving emails from it, send an email to englishstf+...@googlegroups.com.
To post to this group, send email to engli...@googlegroups.com.
Visit this group at https://groups.google.com/group/englishstf.
To view this discussion on the web, visit https://groups.google.com/d/msgid/englishstf/CA%2BsZ%3D46Uub1oSBNhKBajdOar1ALsV6hrOnrU-%3DWCJMxyci%3DTMQ%40mail.gmail.com.
For more options, visit https://groups.google.com/d/optout.
Prajwal sir super agide.
To view this discussion on the web, visit https://groups.google.com/d/msgid/englishstf/CANj13fn3s%2BCms%2Be7rSSwi%2BDV75MTu1Ff5oWsQBz53Zh%3Ds945Dw%40mail.gmail.com.