ಹೆಣ್ಣುಮಕ್ಕಳು ಹಾಗು ಅವರ ಪೋಷಕರನ್ನ ಕೇಂದ್ರೀಕರಿಸಿ ರೇಡಿಯೋ ಕಾರ್ಯಕ್ರಮ

10 views
Skip to first unread message

IT for Change - Education

unread,
Nov 21, 2020, 8:15:01 AM11/21/20
to mathssciencestf, socialsciencestf, karnataka_tea...@googlegroups.com, karnataka-gi...@googlegroups.com, kanna...@googlegroups.com, hpsmaths...@googlegroups.com, hind...@googlegroups.com, englishstf, htfkar...@googlegroups.com, Education, h2...@itforchange.net

ಪ್ರೀತಿಯ ಮಿತ್ರರೆ,

ಐಟಿ ಫಾರ್‌ ಚೇಂಜ್‌ ಸಂಸ್ಥೆಯಲ್ಲಿ ನಾವು ಹದಿಹರೆಯದ ಹೆಣ್ಣುಮಕ್ಕಳು ಹಾಗು ಅವರ ಪೋಷಕರನ್ನ  ಕೇಂದ್ರೀಕರಿಸಿ  "ನನ್‌ ವಾಯ್ಸ್‌ ನನ್‌ ಚಾಯ್ಸ್‌" ರೇಡಿಯೋ ಕಾರ್ಯಕ್ರಮವನ್ನು  ರೂಪಿಸಿದ್ದೇವೆ. ಇದು ೨೧ ನವೆಂಬರ್‌ ಅಂದರೆ ಇಂದಿನಿಂದ ಪ್ರಾರಂಭವಾಗಲಿದೆ. ಇದು ಸಂಜೆ 7:00 - 7:30ವರೆಗೆ ರೇಡಿಯೋ ಆಕ್ಟಿವ್‌ 90.4 ಎಫ್.ಎಂ. ಸ್ಟೇಶನ್‌ನಲ್ಲಿ ಪ್ರತಿ ಶನಿವಾರ ಪ್ರಸಾರವಾಗಲಿದೆ.

ಈ ಕಾರ್ಯಕ್ರಮ ಶಿಕ್ಷಕರಿಗೆ ಹಾಗು ಇತರೆ ಶಿಕ್ಷಣ ಕ್ಷೇತ್ರದ ತಜ್ಞರಿಗೆ ಪ್ರಸ್ತುತವಾಗಿದೆ.  ನಿಮಗೆ ಈ ರೇಡಿಯೋ ಸ್ಟೇಷನ್‌ ಸಿಗದಿದ್ದರೆ, ರಾತ್ರಿ 8 ಗಂಟೆಗೆ ಯೂಟ್ಯೂಬ್‌ ನಲ್ಲಿ https://youtu.be/LfZyUlUBiqI ಇಲ್ಲಿ ಬಿತ್ತರಗೊಳ್ಳಲಿದೆ.

ಈ ಸಂದೇಶವನ್ನು ನಿಮ್ಮ ಸ್ನೇಹಿತರ, ಸಹೋದ್ಯೋಗಿಗಳ ಗುಂಪುಗಳಲ್ಲಿ  ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಕಳಿಸುವುದರ ಮೂಲಕ ಹೆಚ್ಚು ಜನರಿಗೆ ತಲುಪಿಸಲು ಸಹಕರಿಸಬೇಕೆಂದು ಮನವಿ.
ಹೆಚ್ಚಿನ ಮಾಹಿತಿಗಾಗಿ http://tinyurl.com/y3jafqon ಗೆ ಭೇಟಿ ನೀಡಿ.


Gurumurthy

Education Team
IT for Change
Bangalore
080 26654134
Nan Voice Nan Choice Kannada.jpeg

Rajagopal Joshi

unread,
Nov 21, 2020, 11:45:53 AM11/21/20
to engli...@googlegroups.com
Good idea..

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
- https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "EnglishSTF" group.
To unsubscribe from this group and stop receiving emails from it, send an email to englishstf+...@googlegroups.com.
To view this discussion on the web, visit https://groups.google.com/d/msgid/englishstf/CA%2BZ52kYXew8Aih01ZNw7%3D29WFeXTvTe4B91d2LK%3DvbDT_O3PgA%40mail.gmail.com.
Reply all
Reply to author
Forward
0 new messages