Sri SSS's old Kannada article on 'Brahma Darshana' - with English summary

15 views
Skip to first unread message

V Subrahmanian

unread,
Oct 5, 2025, 3:29:29 AM (2 days ago) Oct 5
to A discussion group for Advaita Vedanta, Advaitin

Here’s a concise bullet-point version of the article’s substance:

  • Question: Can Paramātman be seen in His true form?

  • Purāṇic accounts: Devotees see chosen deity-forms; avatāras like Rāma, Kṛṣṇa are assumed for the world’s welfare. These are temporary, māyic forms.

  • Upaniṣadic teaching (Muṇḍaka 3.1.8):

    • Paramātman has no form, color, or qualities.

    • He cannot be grasped by eyes, speech, mind, senses, ritual, or austerity.

  • Reason: He is not an external object to be acquired; He is ever-present, the innermost Self.

  • Nature of Paramātman: The universal Self, the consciousness that illumines mind and senses.

  • Obstacle: The mind is impure, restless, turned outward by likes and dislikes, so it cannot reveal Him.

  • Method:

    • Withdraw the mind from externals, purify and steady it.

    • In deep concentration, the mind reflects Paramātman like a clean mirror or calm water reflects light.

    • The mind then loses its individuality and merges in Paramātman.

  • Result:

    • Paramātman is not objectified but realized directly.

    • This unique inner experience is true Ātma-darśana (vision of the Self).

      Here is the full original article:

Please give an English substance of this:

ಅಕ್ಟೋಬರ್ 2025 ರ "ಅಧ್ಯಾತ್ಮ ಪ್ರಕಾಶ" ಮಾಸಪತ್ರಿಕೆಯಲ್ಲಿ ಬಂದಿರುವ  'ಪರಮಾತ್ಮನ ದರ್ಶನ'  ಎಂಬ ಲೇಖನ.
ಲೇಖಕರು :  ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳವರು, ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೆನರಸೀಪುರ / ಬೆಂಗಳೂರು.

ಪರಮಾತ್ಮನು ಇರುವ ಯಥಾರ್ಥರೂಪದಿಂದ ಆತನನ್ನು ಕಾಣುವದು ಶಕ್ಯವೆ ?  ಭಕ್ತರು ತಮ್ಮ ಇಷ್ಟದೇವತೆಯ ರೂಪದಿಂದ ಆತನನ್ನು ಕಣ್ಣಾರೆ ಕಂಡು ಅನುಗ್ರಹವನ್ನು ಪಡೆದರೆಂದು ಪುರಾಣಗಳಲ್ಲಿ ವರ್ಣಿತವಾಗಿದೆ. ಆದರೆ ಆ ರೂಪವು ಭಗವಂತನು ಭಕ್ತರನ್ನು ಅನುಗ್ರಹಿಸುವದಕ್ಕೆಂದು ಸ್ವೀಕರಿಸಿದ ತಾತ್ಕಾಲಿಕರೂಪವು.  ಹೀಗೆಯೇ ಅಧರ್ಮವು ಹೆಚ್ಚಿ ಧರ್ಮವು ಕುಂದಿರುವಾಗ ಧರ್ಮೋದ್ಧಾರಕ್ಕಾಗಿ ರಾಮಕೃಷ್ಣಾದಿರೂಪಗಳಿಂದ ಭಗವಂತನು ಅವತರಿಸಿದನೆಂದು ಇತಿಹಾಸಗಳಲ್ಲಿ ಬರೆದಿದೆ ; ಅದೂ ಭಗವಂತನು ಲೋಕಾನುಗ್ರಹಕ್ಕಾಗಿ ಮಾಯೆಯಿಂದ ತೆಗೆದುಕೊಂಡ ತಾತ್ಕಾಲಿಕರೂಪವು. ಪರಮಾತ್ಮನು ಎಂದೆಂದಿಗೂ ಇದ್ದುಕೊಂಡಿರುವ ರೂಪದಿಂದ ಆತನನ್ನು ಕಾಣುವದು ಸಾಧ್ಯವೆ ?  ಈ ಪ್ರಶ್ನೆಗೆ ಉಪನಿಷತ್ತಿನಲ್ಲಿ ಹೀಗೆಂದು ಉತ್ತರವನ್ನು ಕೊಟ್ಟಿರುತ್ತದೆ :

ನ ಚಕ್ಷುಷಾ ಗೃಹ್ಯತೇ ನಾಪಿ ವಾಚಾ ನಾನ್ಯೈರ್ದೇವೈಸ್ತಪಸಾ ಕರ್ಮಣಾ ಚ | ಜ್ಞಾನಪ್ರಸಾದೇನ ವಿಶುದ್ಧಸತ್ತ್ವಸ್ತತಸ್ತುತಂ ಪಶ್ಯತೇ ನಿಷ್ಕಲಂ ಧ್ಯಾಯಮಾನಃ II  
ಮುಂ. 3-1-8

ಪರಮಾತ್ಮನ ನಿತ್ಯಸ್ವರೂಪಕ್ಕೆ ಯಾವ ಆಕಾರವಾಗಲಿ ಬಣ್ಣವಾಗಲಿ ಇರುವದಿಲ್ಲ. ಆದ್ದರಿಂದ ಅವನನ್ನು ಕಣ್ಣಿನಿಂದ ಕಾಣುವದು ಆಗುವಂತಿಲ್ಲ. ಅವನಲ್ಲಿ ಜಾತಿ, ದ್ರವ್ಯ, ಗುಣ, ಕ್ರಿಯೆ, ಸಂಬಂಧ - ಎಂಬ ಯಾವ ವಿಶೇಷಗಳೂ ಇರುವದಿಲ್ಲ ;  ಆದ್ದರಿಂದ ಅವನು 'ಇಂಥವನು' ಎಂದು ಯಾವ ಮಾತಿನಿಂದಲೂ ತಿಳಿಸುವದಕ್ಕೆ ಆಗುವಂತಿಲ್ಲ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಯಾವದೂ ಇಲ್ಲದ್ದರಿಂದ ಆತನನ್ನು ಶೋತೃ, ತ್ವಕ್ಕು, ಕಣ್ಣು, ಜಿಹ್ವ, ಘ್ರಾಣ - ಎಂಬ ಜ್ಞಾನೇಂದ್ರಿಯಗಳಿಂದಲೂ ಅರಿಯುವದಕ್ಕೆ ಆಗುವಂತಿಲ್ಲ ;  ಇದೇ ಕಾರಣದಿಂದ ಆತನನ್ನು ಮನಸ್ಸಿನಿಂದ ಚಿಂತಿಸಿಕೊಳ್ಳುವದಕ್ಕೂ ಬರುವಂತಿಲ್ಲ. ವೇದದಲ್ಲಿ ಹೇಳಿರುವ ಅಗ್ನಿಹೋತ್ರವೇ ಮುಂತಾದ ಕರ್ಮಗಳಿಂದ ಸ್ವರ್ಗಾದಿಗಳನ್ನು ಕೂಡ ಪಡೆದುಕೊಳ್ಳಬಹುದೆಂದು ಶಾಸ್ತ್ರಪ್ರಮಾಣವಿದೆ. ಆದರೆ
ಪರಮಾತ್ಮನ ಪರಮಾರ್ಥ ರೂಪವನ್ನು ಯಾವ ಕರ್ಮದಿಂದಲೂ ಪಡೆಯುವದಕ್ಕೆ ಆಗುವಂತಿಲ್ಲ. ಏಕೆಂದರೆ ಅವನು ಸಾಧಕರಿಂದ ಬೇರೆಯಾಗಿದ್ದು ಪಡೆಯುವದಕ್ಕೆ ಯೋಗ್ಯವಾಗಿ ದೂರದಲ್ಲಿರುವ ವಸ್ತುವಲ್ಲ. ತಪಸ್ಸಿನಿಂದ ಅನೇಕ ಮಹಾಫಲಗಳು ಸಿದ್ಧಿಸುವವೆಂದು ಶಾಸ್ತ್ರಪ್ರಸಿದ್ಧಿಯಿದೆ. ಆದರೆ ನಿತ್ಯ ಸಿದ್ದನಾಗಿರುವ ಪರಮಾತ್ಮನನ್ನು ತಪಸ್ಸಿನಿಂದಲೂ ಕಂಡುಕೊಳ್ಳುವದಕ್ಕೆ ಆಗುವಂತಿಲ್ಲ. ಯಜ್ಞದಾನತಪಸ್ಸುಗಳೆಂಬ ಶಾಸ್ತ್ರಕರ್ಮಗಳಿಗೆ ಫಲವೇ ಇಲ್ಲವೆಂದಲ್ಲ ; ಅವುಗಳಿಂದ ನೇರಾಗಿ ಪರಮಾತ್ಮನನ್ನು ಕಂಡುಕೊಳ್ಳುವದು ಮಾತ್ರ ಎಂದಿಗೂ ಆಗಲಾರದು.

ಹಾಗಾದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿರುವ ಪರಮಾತ್ಮದರ್ಶನಸಾಧನವು ಯಾವದು ? ಎಂದು ಯಾರಾದರೂ ಕೇಳಬಹುದು. ಪರಮಾತ್ಮನೆಂದರೆ ನಮ್ಮೆಲ್ಲರಲ್ಲಿಯೂ ತೀರಾ ಒಳಗಿರುವ ನಿಜವಾದ ಸರ್ವಾತ್ಮನು. ನಾವು ತಪ್ಪು ತಿಳಿವಳಿಕೆಯಿಂದ 'ನಾನು', 'ನಾನು' - ಎಂದು ಭಾವಿಸಿಕೊಂಡಿರುವ ಮಿಥ್ಯಾತ್ಮರೆಲ್ಲರಿಗಿಂತಲೂ ಬೇರೆಯಾಗಿ ಇವರೆಲ್ಲರನ್ನೂ ವ್ಯಾಪಿಸಿಕೊಂಡಿರುವದರಿಂದ ಅವನಿಗೆ 'ಪರಮಾತ್ಮನು'  ಎಂದು ಹೆಸರು. ಆ ಪರಮಾತ್ಮನ ಚೈತನ್ಯರೂಪವಾದ ಅನುಭವದಿಂದಲೇ ನಾವು ಮನಸ್ಸನ್ನೂ ಇಂದ್ರಿಯಗಳನ್ನೂ ಅರಿತುಕೊಳ್ಳುತ್ತಿರುವೆವು. ಆತನ ಪ್ರಭಾವದಿಂದಲೇ ಮನಸ್ಸು ಇಂದ್ರಿಯಗಳೂ ತಮ್ಮ ತಮ್ಮ ವಿಷಯಗಳನ್ನು ಬೆಳಗಿ ತೋರಿಸುತ್ತಿರುವವು.

ನಮ್ಮ ಅಂತಃಕರಣವು ಈಗ್ಗೆ ಹೊರಗಿನ ವಿಷಯಗಳ ರಾಗದ್ವೇಷಗಳಿಂದ  ಕಲ್ಮಷಯುಕ್ತವಾಗಿಬಿಟ್ಟಿರುತ್ತದೆ ; ಆದ್ದರಿಂದಲೇ ಅದಕ್ಕೆ ಸಂಬಂಧಪಟ್ಟಿರುವ ವಿಷಯಗಳನ್ನು ತಿಳಿಯಿಸುವ ಶಕ್ತಿಯಿದ್ದರೂ ತೀರಾ ಹತ್ತಿರವಿರುವ ಪರಮಾತ್ಮನನ್ನು ಕೂಡ ತಿಳಿಯಿಸಿಕೊಡುವ ಶಕ್ತಿ ಇರುವದಿಲ್ಲ. ಕನ್ನಡಿಯನ್ನು ಸ್ವಚ್ಛಗೊಳಿಸಿದರೆ, ಅಥವಾ ಚಂಚಲವಾಗಿರುವ ನೀರು ಸ್ತಿಮಿತವಾಗಿ ನಿಲುಗಡೆಯನ್ನು ಹೊಂದಿದರೆ, ಅದರಲ್ಲಿ ಹೇಗೆ ಸೂರ್ಯಾದಿಗಳ ಪ್ರತಿಬಿಂಬವು ಬೀಳುವದೋ ಹಾಗೆಯೇ ಮನಸ್ಸನ್ನು ಹೊರಗಿನ ವಿಷಯಗಳಿಂದ ಹಿಮ್ಮೆಟ್ಟಿಸಿ ಒಳಕ್ಕೆ ಹಾಯಿಸಿದರೆ, ಏಕಾಗ್ರವಾಗಿಸಿ ಆತ್ಮನನ್ನು ಕಾಣುವ ಪ್ರಯತ್ನವನ್ನು ಮಾಡಿದರೆ ಆ ಪರಮಾತ್ಮನ ಪ್ರತಿಚ್ಛಾಯೆಯು ಮನಸ್ಸಿನಲ್ಲಿ ಬೀಳುವದು. ಆಗ ಆ ಮನಸ್ಸು ತನ್ನ ಮನಸ್ತ್ವವನ್ನು ಬಿಟ್ಟು ಪರಮಾತ್ಮನಲ್ಲಿಯೇ ಮುಳುಗಿ ಪರಮಾತ್ಮನೇ ಆಗಿಬಿಡುವದು. ಈ ಧ್ಯಾನಯೋಗದಿಂದ ಪರಮಾತ್ಮನನ್ನು ಕಂಡುಕೊಳ್ಳಬಹುದು.

ಪರಮಾತ್ಮದರ್ಶನವೆಂದರೆ ಯಾವುದಾದರೊಂದು ಕರಣದಿಂದ ಆತನನ್ನು ವಿಷಯೀಕರಿಸಿಕೊಂಡು ಅರಿಯುವದಲ್ಲ ; ಎಲ್ಲವನ್ನೂ ವ್ಯಾಪಿಸಿಕೊಂಡಿರುವ ನಿರವಯವನಾದ ಆ ಸರ್ವಸಾಕ್ಷಿಯನ್ನು ಹೇಗೆ, ಏತರಿಂದತಾನೆ, ಅರಿಯಲಾದೀತು ? ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಧ್ಯಾನಿಸಿದಾಗ ಅದು ಪರಮಾತ್ಮ ರೂಪವನ್ನು ಹೊಂದುವದು ; ಆಗ ದೊರಕುವ ವಿಲಕ್ಷಣಾನುಭವವೇ ಆತ್ಮದರ್ಶನವು.

H S Chandramouli

unread,
Oct 5, 2025, 8:13:47 AM (2 days ago) Oct 5
to adva...@googlegroups.com, A discussion group for Advaita Vedanta

Namaste.

On Sun, Oct 5, 2025 at 12:59 PM V Subrahmanian <v.subra...@gmail.com> wrote

// This unique inner experience is true Ātma-darśana (vision of the Self) //.

Seeking a few clarifications from the perspective of Sri SSS.

Does this state correspond to the state of mOksha (no rebirth ) covered by Mundaka 2-2-9

//  भिद्यते हृदयग्रन्थिश्छिद्यन्ते सर्वसंशयाः 
क्षीयन्ते चास्य कर्माणि तस्मिन्दृष्टे परावरे //

//  bhidyate hRRidayagranthishChidyante sarvasaMshayAH |

kShIyante chAsya karmANi tasmindRRiShTe parAvare || 9 || //.

If yes, what is the role of mahAvAkya in this sAdhana?

If no, what is the benefit ( phala ) obtained through this sAdhana?.

Regards


--
You received this message because you are subscribed to the Google Groups "advaitin" group.
To unsubscribe from this group and stop receiving emails from it, send an email to advaitin+u...@googlegroups.com.
To view this discussion visit https://groups.google.com/d/msgid/advaitin/CAKk0Te2r%2BUFG_YD-w6d69QGVu__S260974fD-aOkCb3uzZ3WuA%40mail.gmail.com.

putran M

unread,
Oct 5, 2025, 8:30:55 AM (2 days ago) Oct 5
to adva...@googlegroups.com
Namaskaram,

Gmail asked if I want the kannada part translated. Here is the translation.

Quote

Here is the full original article:

Please give an English substance of this:

An article titled 'The Vision of the Supreme Being' appeared in the October 2025 issue of "Adhyatma Prakash" monthly magazine.
Author: Sri Sri Sachidanandendra Saraswati Swami, Adhyatma Prakash Karyalaya, Holenarasipur / Bangalore.

Is it possible to see the Supreme Lord in His true form? It is described in the Puranas that devotees saw Him with their own eyes in the form of their favorite deity and received His grace. But that form was a temporary form that the Lord assumed to bless the devotees. Similarly, when unrighteousness increased and religion declined, it is written in the histories that the Lord incarnated in forms like Ramakrishna for the upliftment of religion; that too was a temporary form that the Lord assumed from Maya for the benefit of the world. Is it possible to see the Supreme Lord in the form that He has always existed? The Upanishads answer this question as follows:

I have seen the house of the Lord, and I have heard the words
M. 3-1-8

The eternal form of the Supreme Being has no shape or color. Therefore, He cannot be seen with the eyes. He does not have any special features such as caste, substance, qualities, action, relationship; therefore, it is not possible to express Him by any word. Since there is no sound, touch, form, taste, or smell, He cannot be known by the senses of touch, skin, eyes, tongue, or smell; for this reason, He cannot be contemplated by the mind. There is a scripture that even the heavens can be attained by the actions mentioned in the Vedas, such as the Agnihotra. But
The Supreme Being's supreme form cannot be attained by any action. Because He is not something separate from the aspirant and far away to be attained. It is well-known in the scriptures that many great fruits are attained through penance. But the Supreme Being, who is always ready, cannot be attained through penance. It is not that the sacred actions of sacrifices and penances have no fruit; it is just that it is never possible to attain the Supreme Being directly through them.

So what is the means of seeing the Supreme Soul that is different from all these? Someone may ask. The Supreme Soul is the true All-Soul that is deep within all of us. He is different from all the false souls that we mistakenly think of as 'I', 'me', and because He pervades all of them, He is called 'the Supreme Soul'. It is through the experience of that Supreme Soul, which is the form of consciousness, that we come to know the mind and the senses. It is through His influence that the mind and the senses illuminate and show their respective things.

Our mind has become polluted by the desires and hatred of external things; that is why, although it has the power to understand the things related to it, it does not have the power to understand even the Supreme Being who is very close. Just as if a mirror is cleaned, or if a still body of water is brought to a standstill, the reflection of the rising sun falls on it, similarly, if the mind is withdrawn from external things and directed inward, and if one concentrates and makes an effort to see the Self, the image of that Supreme Being falls on the mind. Then the mind gives up its own mind and becomes immersed in the Supreme Being and becomes the Supreme Being. Through this meditation, the Supreme Being can be found.

The vision of the Supreme Soul is not to know Him by objectifying Him through any object; how, and by whom, can the all-pervading, immaterial, omnipresent, omniscient, be known? When the mind is concentrated and meditated upon, it takes on the form of the Supreme Soul; the unique experience that is then attained is the vision of the Self.
--

Unquoted

tholly

--

H S Chandramouli

unread,
Oct 5, 2025, 9:04:26 AM (2 days ago) Oct 5
to adva...@googlegroups.com, A discussion group for Advaita Vedanta
Namaskaram.

I am not looking for a better translation than what was provided by Subbu Ji. That was fine summary. I know kannada myself. My question pertained to whether Sri SSS considers this state.as equivalent to the state achieved through culmination of SMN. Specific question. And that too, as per Sri SSS. An authoritative confirmation would be very much appreciated.

Regards

H S Chandramouli

unread,
Oct 5, 2025, 9:09:26 AM (2 days ago) Oct 5
to adva...@googlegroups.com, A discussion group for Advaita Vedanta
Namaskaram.

Any additional references from Sri SSS supporting the answer is very welcome.

Regards
Reply all
Reply to author
Forward
0 new messages